KPSC : ಕೆಪಿಎಸ್‌ಸಿಯಿಂದ ಇಲಾಖಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟ!

KPSC exam : ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿ ನೀಡಲಾಗಿದೆ. ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC exam) 2021ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಪ್ರವೇಶ ಪತ್ರ(Hall Ticket )ಡೌನ್ಲೋಡ್ (Download) ಮಾಡುವುದು ಹೇಗೆ ಎಂದು ಗಮನಿಸಿದರೆ, ಕರ್ನಾಟಕ ಲೋಕಸೇವಾ ಆಯೋಗದ(KPSC) ವೆಬ್ಸೈಟ್(Website) ಗೆ ಭೇಟಿ http://kpsc.kar.nic.in ನೀಡಬೇಕು. ಆ ಪೇಜ್ ಓಪನ್ ಆದ ನಂತರ, ಹೋಮ್ಪೇಜ್ನಲ್ಲಿ ‘Dept Exam 2021 Second Session Admission Ticket’ ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿ ಸಂಖ್ಯೆ / ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆದಾಗ, ಪ್ರವೇಶ ಪತ್ರವನ್ನು ಚೆಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬೇಕು.

2021 ನೇ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷಾ ವೇಳಾಪಟ್ಟಿ (Exam Timetable)ಹೀಗಿದೆ:
ಸೋಮವಾರ

17-04-2023 – ಬೆಳಿಗ್ಗೆ 09.00 ರಿಂದ 12,00 ಗಂಟೆ – ಕನ್ನಡ ಪತ್ರಿಕೆ -1 ನಡೆಯಲಿದೆ.

17-04-2023- ಬೆಳಿಗ್ಗೆ 10.00 ರಿಂದ 12.00ಗಂಟೆ – ಕನ್ನಡ ಪತ್ರಿಕೆ-1ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಮಾತ್ರ ನಡೆಯಲಿದೆ.

17-04- 2023- ಕನ್ನಡ ಪತ್ರಿಕೆ-2 – ಮಧ್ಯಾಹ್ನ 2.00 ರಿಂದ 3.00 ಗಂಟೆ ನಡೆಯಲಿದೆ.
17-04-2023- ಕನ್ನಡ ಪತ್ರಿಕೆ-2 (ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಿಗೆ ಮಾತ್ರ)ಮಧ್ಯಾಹ್ನ 2.00 ರಿಂದ 5.00 ಗಂಟೆ ನಡೆಯಲಿದೆ.

19-04-2023(ಬುಧವಾರ)- 09.00 ರಿಂದ 12.00 ಗಂಟೆ ವರೆಗೆ ಕನ್ನಡ ಪತ್ರಿಕೆ-1 (47/1), ಪಿ.ಡಬ್ಲ್ಯೂ.ಡಿ ಹೈಯರ್ ಭಾಗ- ಪತ್ರಿಕೆ-1(30/1), ಇನ್ಸೂರೆನ್ಸ್ ಹೈಯರ್ ಪತ್ರಿಕೆ-2 (45/2), ಎಸ್.ಎ.ಎಸ್.ಭಾಗ-1, ಪತ್ರಿಕೆ-1 (61/1) ಮತ್ತು ಎಲೆಕ್ಕಿಸಿಟಿ ಆಡಿಟ್ ಅಂಡ್ ಅಕೌಂಟ್ ಲಾಸ್ (ಹೈಯರ್) ಭಾಗ-11 (68) (ಎರಡಕ್ಕೂ ಒಂದೇ ಪ್ರಶ್ನೆ ಪತ್ರಿಕೆ) (ಪುಸ್ತಕಗಳಿಲ್ಲದೇ) ನಡೆಯಲಿದೆ.

19.04.23- ಮಧ್ಯಾಹ್ನ 2.00 ರಿಂದ 5.00 ಗಂಟೆ ವರೆಗೆ –
ಇನ್ಸೂರೆನ್ಸ್ ಲೋಯರ್ ಪತ್ರಿಕೆ-2 (46/2), ಪ್ರಸ್ ಅಂಡ್ ಅಲ್ಪಡ್ ಆಫಿಸಸ್ ,ಹೈಯರ್ ಪತ್ರಿಕೆ-2 (28/2)
ಮ್ಯಾನ್ಯುಯಲ್, ಟ್ರೆಜರಿ, ಅಕೌಂಟ್ಸ್ ಭಾಗ-1, ಪತ್ರಿಕೆ-1
(ಪುಸ್ತಕಗಳಿಲ್ಲದೇ) (6471),ಟ್ರಾನ್ಸ್‌ ಲೇಶನ್ ಟೆಸ್ಟ್ (ಪುಸ್ತಕಗಳಿಲ್ಲದೆ) (58),ಸೆಕ್ರೆಟೇರಿಯಟ್ ಮ್ಯಾನುಯಲ್ ಭಾಗ-1 (55) ನಡೆಯಲಿದೆ.
09-06-2023 ರಿಂದ 11-06-2023 ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

19-05-2023 ರಿಂದ 31-05-2023 ರವರೆಗೆ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ಇರಲಿದೆ. 17-04-2023 ರಿಂದ 25-04-2023 ರವರೆಗೆ ಬೆಂಗಳೂರು ಕೇಂದ್ರದಲ್ಲಿ ಮಾತ್ರ ಇರಲಿದೆ.

Leave A Reply

Your email address will not be published.