Vidya Balan : ನ್ಯೂಸ್ ಪೇಪರ್ ನಲ್ಲಿ ಖಾಸಗಿ ಅಂಗ ಮುಚ್ಚಿಕೊಂಡ ವಿದ್ಯಾ ಬಾಲನ್! ಪೆಪರ್‌ ಓದಿದ್ದು ಮುಗಿದಿದ್ರೆ ಪಕ್ಕಕ್ಕಿಡಿ ಎಂದ ನೆಟ್ಟಿಗರು

Share the Article

Actress Vidya Balan : ಬಾಲಿವುಡ್(Bollywood) ಖ್ಯಾತ ನಟಿ ವಿದ್ಯಾ ಬಾಲನ್( actress Vidya balan) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಇದೀಗ ನ್ಯೂಸ್ ಪೇಪರ್(News Paper) ನಲ್ಲಿ ತನ್ನ ಖಾಸಗಿ ಅಂಗಗಳನ್ನು ಮುಚ್ಚಿಕೊಳ್ಳೋ ಮೂಲಕ ಅರೆಬೆತ್ತಲೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಅಲ್ಲದೆ ಹೀಲ್ಸ್ ಧರಿಸಿ, ಸನ್ ಗ್ಲಾಸ್(Sun Glass) ಹಾಕಿದ ಗ್ಲಾಮರಸ್‌ ಗೊಂಬೆಯ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದು, ಪೇಪರ್‌ ಓದುವುದು ಮುಗಿದಿದ್ರೆ ಪಕ್ಕಕ್ಕಿಡಿ ಅಂತ ಕಿಚಾಯಿಸಿದ್ದಾರೆ.

ಖ್ಯಾತ ಸೆಲೆಬ್ರಿಟಿ ಫೋಟೋಗ್ರಾಫರ್ ಡಬ್ಬೂ ರತ್ನಾನಿ(Dabbu Ratnani) ಕ್ಲಿಕ್‌ ಮಾಡಿರುವ ವಿದ್ಯಾ ಅವರ ನ್ಯೂಡ್‌ ಫೋಟೋ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ನ್ಯೂಸ್ ಪೇಪರ್ ನಿಂದ ತಮ್ಮ ಸೌಂದರ್ಯವನ್ನು ಮುಚ್ಚಿಕೊಂಡ ಬಾಲಿವುಡ್ ಬೆಡಗಿಯ ಹಾಟ್‌ನೆಸ್‌ ಲುಕ್‌ ಸಖತ್ತಾಗಿದೆ ಎಂದು ಹಲವರು ಕಮೆಂಟಿಸುತ್ತಿದ್ದಾರೆ. ಅಲ್ಲದೆ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಏಕಾಏಕಿ ಸೀರೆ ಬಿಚ್ಚೆಸೆದು ನ್ಯೂಸ್ ಪೇಪರ್ ಅಡ್ಡ ಇಟ್ಟುಕೊಂಡಿರುವುದಕ್ಕೆ ಕೆಲವು ಅಭಿಮಾನಿಗಳು ಬೆಕ್ಕಸ ಬೆರಗಾಗಿದ್ದಾರೆ.

ಒಂದು ಕೈಯಿಂದ ನ್ಯೂಸ್ ಪೇಪರ್ ಮತ್ತೊಂದು ಕೈಲಿ ಕಾಫಿ ಮಗ್ ಹಿಡಿದು ವಿದ್ಯಾ ಕ್ಯಾಮರಾಗೆ ಫೋಸ್‌ ಕೊಟ್ಟಿದ್ದಾರೆ. ಬಟ್ಟೆ ಇಲ್ಲದೆ ನ್ಯೂಸ್ ಪೇಪರ್ ಅಡ್ಡ ಹಿಡಿದು ಕುಳಿತಿರುವ ವಿದ್ಯಾ ಫೋಟೋವೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಟ್ಟಿನಲ್ಲಿ ‘ದಿ ಡರ್ಟಿ ಪಿಕ್ಚರ್ʼ ನೋಡಿದ ವಿದ್ಯಾ ಬಾಲನ್ ಪ್ಯಾನ್ಸ್‌ ಶಾಕ್‌ ಆಗಿದ್ದಾರೆ.

ಇನ್ನು ನೆಟ್ಟಿಗರು ವಿದ್ಯಾ ಬಾಲನ್ ಫೋಟೋಗೆ ತರಹೇವಾರಿ ಕಾಮೆಂಟ್ ಮಾಡುತ್ತಿದ್ದು, ಕೆಲವರು ಇದು ಓವರ್ ಎಡಿಟ್ ಆಗಿದೆ ಎಂದರೆ, ಇನ್ನು ಕೆಲವರು ಇಷ್ಟು ಹಾಟ್ ಆಗಬೇಕಿತ್ತಾ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಇವರನ್ನೆಲ್ಲಾ ರೋಲ್ ಮಾಡೆಲ್ ಅಂತ ಹೇಳೋಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಅನೇಕರು ವಿದ್ಯಾ ನಟನೆಯ ಡರ್ಟಿ ಪಿಕ್ಚರ್ಸ್ ಗೆ ಹೋಲಿಕೆ ಮಾಡುತ್ತಿದ್ದಾರೆ. ಕೆಲವರಂತೂ ಪೇಪರ್‌ ಓದುವುದು ಮುಗಿದಿದ್ರೆ ಪಕ್ಕಕ್ಕಿಡಿ ಅಂತ ಕಿಚಾಯಿಸಿದ್ದಾರೆ.

ಇದನ್ನೂ ಓದಿ :Vidya Balan: ನಾನು ಪ್ರತಿ ತಿಂಗಳು ಪ್ರೆಗ್ನೆಂಟ್ ಆಗ್ತಿದ್ದೆ, ಅದೆಷ್ಟು ಮಕ್ಕಳ ಹೆತ್ತಿರುವೆನೋ ಆ ದೇವರಿಗೇ ಗೊತ್ತು: ನಟಿ ವಿದ್ಯಾ ಬಾಲನ್

Leave A Reply