Holi Sale: ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಹಲವು ಸಾಧನಗಳ ಮೇಲೆ ಭರ್ಜರಿ ಆಫರ್ ; ಫ್ಲಿಪ್ ಕಾರ್ಟ್, ಅಮೆಜಾನ್ ನಲ್ಲಿ ಹೋಳಿ ಸೇಲ್!

Holi Sale: ಇನ್ನೇನು ಹೋಳಿ ಬಂದೇ ಬಿಡ್ತು. ಅಮೆಜಾನ್‌(Amazon), ಫ್ಲಿಪ್‌ಕಾರ್ಟ್‌(flipkart) ನಂತಹ ಹಲವು ಜನಪ್ರಿಯ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿವೆ. ಹೌದು, ಈ ಬಾರಿ ಹೋಳಿಗೆ ವಿಶೇಷ ರಿಯಾಯಿತಿಯಲ್ಲಿ ಐ ಫೋನ್‌ 13(iphone 13), ಒನ್‌ ಪ್ಲಸ್‌ 11R 5G (OnePlus 11R 5G)ಗಳನ್ನು ಪಡೆಯಬಹುದು. ಫ್ಲಿಪ್‌ಕಾರ್ಟ್‌ ಇಂದು ‘ಬಿಗ್‌ ಬಚತ್‌ ಧಮಾಲ್‌ ಸೇಲ್‌-2023’ನ್ನು ಪ್ರಾರಂಭಿಸಿದೆ. ಈ ಸೇಲ್(Holi Sale) ನಲ್ಲಿ ಫ್ಲಿಪ್‌ಕಾರ್ಟ್‌ ಒಂದು ಸಾವಿರ ಕಂಪೆನಿಗಳ 1000 ಉತ್ಪನ್ನಗಳನ್ನು ಭಾರೀ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ.

 

ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ರಿಯಾಯಿತಿಯ ಮೇಲೆ ಲಭ್ಯವಾಗುವ ಸಾಧನಗಳ ಲಿಸ್ಟ್ ಇಲ್ಲಿದೆ –
ಸ್ಮಾಟ್‌ಫೋನ್‌(smartphone)ಗಳು -ಬೋಟ್‌ ರೋಕರ್ಜ್‌ 255 Pro+ ಬ್ಲೂಟೂತ್‌ ನೆಕ್‌ಬ್ಯಾಂಡ್‌: ರೂ. 1299, ಬೋಟ್‌ ರೋಕರ್ಜ್‌ 103 Pro ಬ್ಲೂಟೂತ್‌ ನೆಕ್‌ಬ್ಯಾಂಡ್‌ ರೂ. 899 ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಒನ್‌ಪ್ಲಸ್‌ ನೊರ್ಡ್‌ CE 2 Lite 5G ಯ ಬೆಲೆ ರೂ. 18,999 ಆಗಿದೆ. ಸ್ಯಾಮ್ಸಂಗ್‌ ಗೆಲಕ್ಸಿ M13 ದರ ರೂ. 10,999 ಆಗಿದೆ. ಬೋಟ್‌ ವೇವ್‌ ಎಡ್ಜ್‌ ರೂ. 2,199 ಗೆ ಲಭ್ಯವಾಗಲಿದೆ.

ಕ್ರೋಮಾ ಹೋಳಿ(Holi sale) ಸೇಲ್‌ 2023 – ಆಪಲ್‌ ಮ್ಯಾಕ್‌ಬುಕ್‌ ಏರ್‌ 2020 , M1, 13.3 ಇಂಚು ಹೊಂದಿರಲಿದೆ. ಹಾಗೇ 8GB, 256GB ಇದ್ದು, macOS Big Sur, ಸಿಲ್ವರ್‌ ಇದು ರೂ. 83,900 ಗೆ ಲಭ್ಯವಾಗಲಿದೆ. ಆಪಲ್‌ ಮ್ಯಾಕ್‌ಬುಕ್‌ ಏರ್‌ 2022 , M2, 13.6 ಇಂಚು ಹೊಂದಿದ್ದು, 8GB, 256GB ಇದ್ದು, macOS, ಸ್ಟಾರ್‌ಲೈಟ್‌ ಇದರ ಬೆಲೆ ರೂ. 1,10,8390 ಆಗಿದೆ.

ಬ್ಲೂಟೂತ್‌(Bluetooth), ಹೆಡ್‌ಫೋನ್ಸ್‌(headphone) – pTron ಸೌಂಡ್‌ಸ್ಟರ್‌ Lite 140317952 ಬ್ಲೂಟೂತ್‌ ವಿದ್‌ ಮೈಕ್ ಕೇವಲ ರೂ. 769 ಆಗಿದೆ. ಇನ್ನು ಫೈಯರ್‌-ಬೋಲ್ಟ್‌ BH1001 BH1000 On-Ear Noise ಐಸೊಲೇಷನ್ ವೈಯರ್‌ಲೆಸ್‌ ಹೆಡ್‌ಫೋನ್‌ ವಿದ್‌ ಮೈಕ್‌: ರೂ. 829 ಗೆ ಲಭ್ಯವಾಗಲಿದೆ. ಝೆಬ್ರೊನಿಕ್ಸ್‌ ಪ್ಯಾರಡೈಸ್‌ ಬ್ಲೂಟೂತ್‌ ಹೆಡ್‌ಸೆಟ್‌ ವಿದ್‌ ಮೈಕ್ ಇದರ ಬೆಲೆ ರೂ.599 ಆಗಿರಲಿದೆ. Gizmore Giz Over-Ear MH411 Passive Noise ಕ್ಯಾನ್ಸಲೇಷನ್‌ ವೈಯರ್‌ಲೆಸ್‌ ಹೆಡ್‌ಫೋನ್‌ ವಿದ್‌ ಮೈಕ್‌ ರ ಬೆಲೆ ರೂ. 949 ಆಗಿದೆ.

ಸ್ಮಾರ್ಟ್‌ಫೋನ್‌ ಮೇಲೆ ಆಫರ್‌ – ಹೋಳಿ ರಿಯಾಯಿತಿಯಲ್ಲಿ ಒನ್‌ ಪ್ಲಸ್‌ 11R 5G ಯು ಬೆಲೆ ರೂ. 39,999 ಆಗಿರಲಿದೆ. ರೆಡ್ಮಿ 10A ಸೀರಿಸ್‌ ರೂ. 7,999 ಇದ್ದು, ವಿವೊ T1x ರೂ. 14,249 ಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆಯೇ ಸ್ಯಾಮ್ಸಂಗ್‌ A14 5ಜಿ ರೂ. 14,999 ಗೆ ಲಭ್ಯವಾಗಲಿದೆ. ಐಫೋನ್‌-13(iphone 13) ರ ಬೆಲೆ 61999 ರೂ. ಆಗಿದೆ. ಆದರೆ ಫ್ಲಿಪ್ ಕಾರ್ಟ್ ನಲ್ಲಿ ಆಫರ್ ನಿಂದಾಗಿ 59999 ರೂ.ಗೆ ಲಭ್ಯವಾಗಲಿದೆ. ನಿಮ್ಮ ಬಳಿ ಹಳೇ ಫೋನ್‌ ಇದ್ದರೆ ನೀವು ಹೆಚ್ಚುವರಿಯಾಗಿ 23000 ರೂ. ಉಳಿಸಬಹುದು.

ಲ್ಯಾಪ್‌ಟಾಪ್‌(laptop) – ASUS ವಿವೋ ಬುಕ್‌ Pro 16 ಲ್ಯಾಪ್‌ಟಾಪ್‌ (11th ಜೆನ್‌ ಇಂಟಲ್‌ ಕೋರ್‌ i9+ RTX 3050 ಗ್ರಾಫಿಕ್ಸ್‌) ರೂ. 89,990 ಗೆ ಲಭ್ಯವಾಗಲಿದೆ. ಅಮೆಜಾನ್‌ Echo Dot (3rd ಜೆನ್‌): ರೂ. 3,499 ಹಾಗೂ ಅಮೆಜಾನ್‌ ಫೈಯರ್ TV ಸ್ಟಿಕ್‌ Lite: ರೂ. 3,299 ಆಗಿರಲಿದೆ.

ಸ್ಮಾರ್ಟ್‌ ವಾಚ್‌(smartwatch) – ಭರ್ಜರಿ ಆಫರ್ ಮೇಲೆ ಸ್ಮಾರ್ಟ್ ವಾಚ್ ಕೂಡ ಲಭ್ಯವಾಗಲಿದೆ. ಫೈಯರ್-ಬೋಲ್ಟ್‌ Dazzle Plus BSW037 ಸ್ಮಾರ್ಟ್‌ ವಾಚ್‌ ರೂ. 1,399 ಗೆ ಲಭ್ಯವಾಗಲಿದೆ. ಸ್ಮಾರ್ಟ್ ಫೋನ್,ಸ್ಮಾರ್ಟ್ ವಾಚ್ ಖರೀದಿದಾರರಿಗೆ ಇದು ಉತ್ತಮ ಅವಕಾಶವಾಗಿದೆ.

Leave A Reply

Your email address will not be published.