Arecanut Coffee Rate 03/03/2023: ಇಂದಿನ ಅಡಿಕೆ, ಏಲಕ್ಕಿ, ಕಾಫಿ ಧಾರಣೆಯ ವಿವರ ಇಲ್ಲಿದೆ!

Arecanut Coffee Rate 03/03/2023: ಅಡಿಕೆ, ಕಾಫಿ ಬೆಳೆಗಳು ರಾಜ್ಯದ ಪ್ರಮುಖ ಬೆಳೆಗಳಾಗಿವೆ. ಅದೆಷ್ಟೋ ಜನರು ಈ ಬೆಳೆಗಳಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಇವುಗಳ ಬೆಲೆಯಲ್ಲಿ ದಿನೇ ದಿನೇ ಏರಿಳಿತವಾಗುತ್ತಿದೆ. ಇದರ ಪರಿಣಾಮ ಬೆಳೆಗಾರರು ತತ್ತರಿಸಿದ್ದಾರೆ. ಈಗಂತೂ ಬಿಸಿಲ ಬೇಗೆಗೆ ಅಡಿಕೆ ಮರಗಳು ನಾಶವಾಗುತ್ತಿವೆ. ಇನ್ನು ಈ ಅಡಿಕೆ, ಕಾಫಿ ಬೆಳೆಗಳ ಮಾರುಕಟ್ಟೆ ದರ (Arecanut Coffee Rate 03/03/2023) ಎಷ್ಟಿದೆ ಎಂದು ನೋಡೋಣ. ಸದ್ಯ ರಾಜ್ಯದ ಪ್ರಮುಖ ಬೆಳೆಯಾದ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಇಂದಿನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ತಿಳಿಯೋಣ ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿದೆ.

ಇಂದಿನ ಅಡಿಕೆ, ಏಲಕ್ಕಿ, ಕಾಫಿಯ ಮಾರುಕಟ್ಟೆ ದರ(Arecanut Coffee Rate 03/03/2023) ಈ ಕೆಳಗಿನಂತಿವೆ :

ಅಡಿಕೆ ಧಾರಣೆ:
ಕುಮಟಾ
CN- 34109-36409
ಕಾರ್ಕಳ
CN- 30000-40000

ಬಂಟ್ವಾಳ
NC- 22500-40000
Coca- 12500-25000

ಶಿವಮೊಗ್ಗ/ಸಾಗರ
ಬೆಟ್ಟೆ- 46499-52899
ಗೊರಬಲು- 13816-33200
ರಾಶಿ- 37099-46099
ಸರಕು – 54669-82300
SG- 4590-19019
Chali- 26099-35529
Coca- 28099
KG- 29699-35889
BG- 27011-27800

ಶಿರಸಿ
Chali- 32099-40577
R- 30999-44899

ಯಲ್ಲಾಪುರ APMC
TB- 38242-44070
Chali- 34499-36499

ಸಿದ್ದಾಪುರ
KK-27099-32999
Chali-31619-36699

Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400

ಏಲಕ್ಕಿ ಧಾರಣೆ:
Fruit – 1400
6.4mm- 1100
Green 7mm – 1600
Green 7.5mm – 1750
Green 8mm – 2100
Hand picked – 1800
White Jaradi – 1300
White rasi – 900

ಕಾಫಿ ಅಂತಾರಾಷ್ಟ್ರೀಯ ಧಾರಣೆ:
IOC Composite
Colombian Milds
Other Mild
Brazilian naturals
Robustas

ಪಟ್ಟದೂರು ಕಾಫಿ ಹೌಸ್
AP :15700 – 15800
AC : 7200 – 7500
RP : 11000 – 11200
RC : 5000 – 5600
ARABICA FRUIT – 36/48
Robusta fruit -35/36
PEPPER – 492

ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ
AP – 15800
AC – 7700
RC – 5200
RP -11150

Handi coffee links
Ac- 8000
Ap- 15900
Rc-5300
Rp- 11500

ಜೀಲಾನಿ COFFEE CURERS ಕುಶಾಲನಗರ
Ap- 15700
Ac- 7500
Rp- 10700
Rc- 5300
Pepper -475

KUSHALNAGAR MOUNTAIN BLUE
AC – 7500
AP -15800

ಕಾಫಿ ಧಾರಣೆ :
ಸುವರ್ಣ ಕಾಫಿ

AP – 15800
AC – 7000 – 7800/-
RC – 5000/- 5700/-
RP – 11100/-
Arabica mixed fruit- 45-52
Robusta mixed fruit. 38
RC EP: 198/-only cherry
AC EP: 275/-only cherry
Black pepper- 500/-

ಕುಶಾಲನಗರ WESTERN
AC- 8000
AP-16000
RC- 5350
RP-11300

ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 15700
AC 7700
RP 11100
RC 5200
Pepper – 470

ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 5100
Pepper- 490
Paddy
Athira-1950
Doddi -2400

ಸಕಲೇಶಪುರ Gain
AC – 7500
AP – 15750
RC – 5300
RP – 11000

ಕುನ್ನಿಗೇನಹಳ್ಳಿ likitha
Ap- 15800
Rp-11000
Ac28-7500
Rc27-5300

MR Stany golden coffee, ಚಿಕ್ಕಮಗಳೂರು
Ac- 7400
Ap-15750
Rc- 5200
Rp- 11100

ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE & SPICES Mudigere
AP- 15750/-
AC-280/-
RP-11300/-
RC-199/-
Robusta fruit and green mix – 39

MALNAD COFFEE AND SPICES
AP – 15600/-
AC -7300/-
Ac- ep -270/27
RP -11200/-
RC -5400/-
Rc-ep- 200/27
PEPPER -495/500

ಬಾಲುಪೇಟೆ mass
Ap-15700
Ac-7400
Rp-11000
Rc- 5200

ಸಾರಗೋಡು ಕಾಫಿ-ಕ್ಯೂರ್ಸ್
Ac- 7800
Ap- 15750
Rc- 5325
Rp- 11000

ಚಿಕ್ಕಮಗಳೂರು ಸಂಗಮ್
Ac- 7200
Ap- 15800
Rc- 5200
Rp- 11000

Leave A Reply

Your email address will not be published.