Arecanut, Coffee Rate 27/02/2023: ಇಂದಿನ ಅಡಿಕೆ,ಏಲಕ್ಕಿ, ಕಾಫಿ ಧಾರಣೆ ಕುರಿತ ಕಂಪ್ಲೀಟ್ ವಿವರ ಇಲ್ಲಿದೆ!
Arecanut, Coffee Rate 27/02/2023 : ದೇಶದ ಮಾರುಕಟ್ಟೆಯಲ್ಲಿ ರಾಜ್ಯದ ಪ್ರಮುಖ ಬೆಳೆಗಳಾದ ಅಡಿಕೆ (arecanut), ಕಾಫಿ (Coffee), ಮೆಣಸು (pepper) ಮತ್ತು ಏಲಕ್ಕಿ (True cardamom)ಯ ಬೆಲೆಗಳು ದಿನೇ ದಿನೇ ಏರಿಳಿತ ಆಗುತ್ತಲೇ ಇದೆ. ಕರ್ನಾಟಕದಲ್ಲಿ ಹವಾಮಾನ ಮಣ್ಣಿನ ಗುಣಗಳಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಲಾಗುತ್ತದೆ.
ಕರಾವಳಿ ಭಾಗಗಳಲ್ಲಿ ಅಡಿಕೆ ಬೆಳೆಯುವಂತೆ ಕೊಡಗು, ಕೇರಳ, ಕಾಫಿ ನಾಡು ಎಂದು ಖ್ಯಾತಿ ಪಡೆದ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ( Coffee) ಬೆಳೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸದ್ಯ, ಸದ್ಯ ಈ ಬೆಳೆಗಳ ಬೆಲೆ ಎಷ್ಟಿದೆ ಎಂದು ನೋಡೋಣ. ಇಂದಿನ (Arecanut, Coffee Rate 27/02/2023) ಅಡಿಕೆ, ಕಾಫಿ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಮಾಹಿತಿ ಇಲ್ಲಿ ನೀಡಲಾಗಿದೆ.
ಇಂದಿನ ಅಡಿಕೆ, ಕಾಫಿ ಮಾರುಕಟ್ಟೆ ದರ(Arecanut, Coffee Rate 27/02/2023) ಹೀಗಿವೆ:
ಅಡಿಕೆ ಧಾರಣೆ:
ಬಂಟ್ವಾಳ
NC- 22500-40000
Coca- 12500-25000
ಶಿರಸಿ
Chali- 30599-40701
R- 31299-45699
ಸಿದ್ದಾಪುರ
KK-26099-31399
Chali-35799-38269
ಶಿವಮೊಗ್ಗ/ಸಾಗರ
ಸರಕು: 58099-82530
ಬೆಟ್ಟೆ: 49009-53009
ರಾಶಿ ಇಡಿ: 44009-46599
ಗೊರಬಲು: 31809-33799
SG- 17129-18232
Chali- 32100-36369
Coca- 29143-33253
KG- 28989-34199
BG- 24111-28066
ಕಾರ್ಕಳ
CN- 30000-40000
ಕುಮಟಾ
CN- 34569-36409
Double chol – 490-545
Fresh chol – 400-500
patora- 250-320
Trichur choll – 370-440
Karigot – 180-255
Badiyadka new – 375- 400
ಯಲ್ಲಾಪುರ APMC
TB- 38099-44199
Chali- 36300-40709
ಕಾಫಿ ಅಂತಾರಾಷ್ಟ್ರೀಯ ಧಾರಣೆ:
IOC Composite –
Colombian Milds –
Other Mild –
Brazilian naturals –
Robustas-
ಪಟ್ಟದೂರು ಕಾಫಿ ಹೌಸ್
AP : 15000 – 15700
AC : 7000 – 7600
RP : 11000 – 11250
RC : 4900 – 5500
ARABICA FRUIT – 36/48
Robusta fruit -35/36
PEPPER – 495
ಜೀಲಾನಿ COFFEE CURERS ಕುಶಾಲನಗರ
Ap- 15800
Ac- 7600
Rp- 11000
Rc- 5250
Pepper ‘475
KUSHALNAGAR MOUNTAIN BLUE-
AC – 7500
AP -15950
ಮೌರ್ಯ ಕಾಫಿ ಹಳೆಬೀಡು, ಸಕಲೇಶಪುರ –
AP – 15700
AC – 7200
RC – 5250
RP -11200
Handi coffee links-
Ac- 7500
Ap- 16000
Rc-5200
Rp- 11250
ಕಾಫಿ ಧಾರಣೆ:
ಸುವರ್ಣ ಕಾಫಿ
AP – 16100
AC – 7000 – 7800/-
RC – 5000/- 5700/-
RP – 11200/-
Arabica mixed fruit- 45-52
Robusta mixed fruit. 38
RC EP: 198/-only cherry
AC EP: 275/-only cherry
Black pepper- 500/-
ಕುಶಾಲನಗರ WESTERN:
AC- 8000
AP-16000
RC- 5300
RP-11000
ಗಣೇಶ್ ಟ್ರೇಡರ್ಸ್ ಪೊನ್ನಂಪೇಟೆ
Rc ot26 – 4950
Ac- 6900
Pepper- 495
Paddy
Athira-1950
Doddi -2400
ಸಕಲೇಶಪುರ Gain
AC – 7500
AP – 15850
RC – 5200
RP – 11000
ಬಾಳುಪೇಟೆ mass
ಮಲ್ನಾಡ್ ಕಾಫಿ, ಬಾಳುಪೇಟೆ mass
MUDREMANE COFFEE &SPICES Mudigere-
AP: ₹ 15750
AC: ₹ 280
RP: ₹ 11300
RC: ₹ 199
Robusta fruit and green mix- 39
MR Stany golden coffee, ಚಿಕ್ಕಮಗಳೂರು
Ac- 7500
Ap-15900
Rc- 5100
Rp- 11000
ಕುನ್ನಿಗೇನಹಳ್ಳಿ likitha
Ap- 15800
Rp-11000
Ac28-7600
Rc27-5200
ಪ್ರೇಮ್ ಕಾಫಿ ಟ್ರೇಡಿಂಗ್ ಬಾಲುಪೇಟೆ
AP 15800
AC 7700
RP 11100
RC 5200
Pepper – 480
BEST COFFEE & SPICES MUDIGERE
RAW COFFEE PRICES:
AP Min. 83% 14750/-
AC EP 255×28 7140/-
RP Min. 84% 9600/-
RC EP 182×26 4732/-
FRUIT COFFEE PRICES
ARABICA 35 to 50/-
ROBUSTA 36 to 40/-
PEPPER 485 to 490/-
CLOSING MARKETS (06/02)
Arabica (KCH23) ¢ +02.90
Robusta (RMH23) $ +07.00
Pepper (IPSTA) ₹ -100.00
USDINR ^ 82.75
MALNAD COFFEE AND SPICES –
AP : ₹ 15600
AC : ₹ 7300
Ac- ep -270/27
RP : ₹ 11200
RC : ₹ 5400
Rc-ep- 200/27
PEPPER ₹495/500
ಬಾಲುಪೇಟೆ mass
Ap-15900
Ac-7400
Rp-11100
Rc- 5200
ಸಾರಗೋಡು ಕಾಫಿ-ಕ್ಯೂರ್ಸ್
Ac- 8000
Ap- 16000
Rc- 5300
Rp- 10800
ಚಿಕ್ಕಮಗಳೂರು ಸಂಗಮ್
Ac- 7500
Ap- 16000
Rc- 5200
Rp- 11000
ಏಲಕ್ಕಿ
Fruit – 1300 6.4mm- 1150
Green 7mm – 1500
Green 7.5mm – 1600
Green 8mm – 1900
Hand picked – 1600
White Jaradi – 1200
White rasi – 1000