Indian Bank Recruitment 2023 : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಅವಕಾಶ : ಒಟ್ಟು ಹುದ್ದೆ-203, ಅರ್ಜಿ ಸಲ್ಲಿಸಲು ಕೊನೆ ದಿನ-ಫೆ.28

Indian Bank Recruitment : ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಇಂಡಿಯನ್‌ ಬ್ಯಾಂಕ್‌ ಗಳಲ್ಲಿ ಉದ್ಯೋಗವಕಾಶವಿದ್ದು (Indian Bank Recruitment) , ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : ಇಂಡಿಯನ್‌ ಬ್ಯಾಂಕ್‌
ಒಟ್ಟು ಹುದ್ದೆ : ಇಂಡಿಯನ್‌ ಬ್ಯಾಂಕ್‌ ಸ್ಪೆಷಲಿಸ್ಟ್‌ ಕೇಡರ್‌ನ 203 ಹುದ್ದೆಗಳು
ನೇಮಕಾತಿ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಹುದ್ದೆಗಳ ವಿವರ :
ಐಟಿ/ಕಂಪ್ಯೂಟರ್‌ ಆಫೀಸರ್‌-23, ಇನ್‌ಫಾರ್ಮೆಷನ್‌ ಸೆಕ್ಯೂರಿಟಿ-7, ಮಾರ್ಕೆಟಿಂಗ್‌ ಆಫೀಸರ್‌-13, ಟ್ರೆಸರ್‌ ಆಫೀಸರ್‌-20, ಫೊರೆಕ್ಸ್‌ ಆಫೀಸರ್‌-10, ಇಂಡಸ್ಟ್ರಿ ಡೆವಲಪ್‌ಮೆಂಟ್‌ ಆಫೀಸರ್‌-50, ಎಚ್‌ಆರ್‌ ಆಫೀಸರ್‌-5

ಪರೀಕ್ಷಾ ಕೇಂದ್ರ :
ಲಿಖಿತ ಪರೀಕ್ಷೆಯು ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ನಡೆಯಲಿದೆ. ಲಿಖಿತ ಪರೀಕ್ಷೆಗೆ ಮತ್ತು ಸಂದರ್ಶನಕ್ಕೆ ತಲಾ 100 ಅಂಕ ನಿಗದಿಯಾಗಿರುತ್ತದೆ.

ಅನುಭವ :
3,5,7 ವರ್ಷಗಳ ಅನುಭವ ಹೊಂದಿದವರಿಗೆ ಮಾತ್ರ ಅವಕಾಶವಿದೆ.

ವಯೋಮಿತಿ :
ವಯೋಮಿತಿಯೂ ಹುದ್ದೆಯಿಂದ ಹುದ್ದೆಗೆ ಬೇರೆ ಬೇರೆಯಾಗಿದ್ದು, ಅಭ್ಯರ್ಥಿಗಳು ವಿದ್ಯಾರ್ಹತೆ, ಅನುಭವ ಮತ್ತು ವಯೋಮಿತಿಯ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಿಕೊಂಡೇ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆ.28

ಅಧಿಕೃತ ವೆಬ್ ಸೈಟ್ : https://indianbank.in.

Leave A Reply

Your email address will not be published.