BMTC Recruitment 2023 : SSLC, ಐಟಿಐ, ಡಿಪ್ಲೊಮಾ ಪಾಸಾಗಿರುವವರಿಗೆ ಉದ್ಯೋಗ : ಒಟ್ಟು ಹುದ್ದೆ-636, ಅರ್ಜಿ ಸಲ್ಲಿಸಲು ಕೊನೆ ದಿನಾಂಕ-ಮಾ.15

BMTC Recruitment 2023 : SSLC, ಐಟಿಐ, ಡಿಪ್ಲೊಮಾ ಪಾಸಾಗಿ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಅಭ್ಯರ್ಥಿಗಳಿಗೆ ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗವಕಾಶವಿದ್ದು (BMTC Recruitment 2023), ಆಸಕ್ತ ಅರ್ಹ ಅಭ್ಯರ್ಥಿಗಳು ಆಫ್​ಲೈನ್/ಪೋಸ್ಟ್​​​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಹುದ್ದೆ : ಅಪ್ರೆಂಟಿಸ್
ಒಟ್ಟು ಹುದ್ದೆ : 636
ವಿದ್ಯಾರ್ಹತೆ : SSLC, ಐಟಿಐ, ಡಿಪ್ಲೊಮಾ
ವೇತನ ಮಾಸಿಕ : ₹ 9000
ಉದ್ಯೋಗದ ಸ್ಥಳ : ಬೆಂಗಳೂರು
ಅರ್ಜಿ ಸಲ್ಲಿಸಲು ಕೊನೆಯ ದಿನ : ಮಾರ್ಚ್​ 15, 2023

ಹುದ್ದೆಯ ಮಾಹಿತಿ:
ಫುಲ್ ಟೈಂ ಅಪ್ರೆಂಟಿಸ್- 550
ಡಿಪ್ಲೊಮಾ ಅಪ್ರೆಂಟಿಸ್- 43
ಗ್ರಾಜುಯೇಟ್ ಅಪ್ರೆಂಟಿಸ್- 43

ವಿದ್ಯಾರ್ಹತೆ:
ಫುಲ್ ಟೈಂ ಅಪ್ರೆಂಟಿಸ್- ಎಸ್​ಎಸ್​ಎಲ್​ಸಿ, ಐಟಿಐ
ಡಿಪ್ಲೊಮಾ ಅಪ್ರೆಂಟಿಸ್- ಡಿಪ್ಲೊಮಾ
ಗ್ರಾಜುಯೇಟ್ ಅಪ್ರೆಂಟಿಸ್- ಎಂಜಿನಿಯರಿಂಗ್

ವಯೋಮಿತಿ:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮಾರ್ಚ್ 15, 2023ಕ್ಕೆ ಕನಿಷ್ಠ 16 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಫುಲ್ ಟೈಂ ಅಪ್ರೆಂಟಿಸ್- ಮಾಸಿಕ ₹ 6000-7000
ಡಿಪ್ಲೊಮಾ ಅಪ್ರೆಂಟಿಸ್- ಮಾಸಿಕ ₹ 8000
ಗ್ರಾಜುಯೇಟ್ ಅಪ್ರೆಂಟಿಸ್- ಮಾಸಿಕ ₹ 9000

ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್​ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 21/02/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್​ 15, 2023

ಅರ್ಜಿ ಸಲ್ಲಿಕೆ ವಿಳಾಸ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಅನೆಕ್ಸ್ ಕಟ್ಟಡ
ಆಡಳಿತ ಇಲಾಖೆ
5 ನೇ ಮಹಡಿ
ಶಾಂತಿನಗರ ಬಸ್ ನಿಲ್ದಾಣದ ಪಕ್ಕ
ಬೆಂಗಳೂರು – 560027

Leave A Reply

Your email address will not be published.