ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಉದ್ಯೋಗವಕಾಶ : ಒಟ್ಟು ಹುದ್ದೆ-14, ಅರ್ಜಿ ಸಲ್ಲಿಸಲು ಕೊನೆ ದಿನ – ಮಾ.21

Metro recruitment : ಉದ್ಯೋಗ  ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಉದ್ಯೋಗವಕಾಶವಿದ್ದು (Metro recruitment), ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

 

ಸಂಸ್ಥೆ : ಮೆಟ್ರೋ ರೈಲು ನಿಗಮ
ಒಟ್ಟು ಹುದ್ದೆ-14
ಹುದ್ದೆಗಳ ವಿವರ:
ಉಪ ಮುಖ್ಯ ಅಭಿಯಂತರರು, ಉಪ ಪ್ರಧಾನ ವ್ಯವಸ್ಥಾಪಕರು-07 ಹುದ್ದೆಗಳು
ಕಾರ್ಯನಿರ್ವಹಾಕ ಅಭಿಯಂತರರು, ವ್ಯವಸ್ಥಾಪಕರು – 03 ಹುದ್ದೆಗಳು
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ವ್ಯವಸ್ಥಾಪಕರು – 04 ಹುದ್ದೆಗಳು.

ಅರ್ಜಿ ಸಲ್ಲಿಸಲು ಕೊನೆ ದಿನ- 21-03-2023
ದಾಖಲೆಗಳೊಂದಿಗೆ ಸಹಿ ಮಾಡಿದ ಪ್ರತಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ : 25-03-2023

ಮೆಟ್ರೋದಲ್ಲಿ ಖಾಲಿ ಇರುವ ಸಿಸ್ಟಂ, ಓ ಆಂಡ್ ಎಂ ವಿಭಾಗದಲ್ಲಿ ಅಭಿಯಂತರರ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿಗೆ ಅರ್ಹ ಮತ್ತು ಅನುಭವಿ ನಿವೃತ್ತ ಸಿಬಂದಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಧಿಕೃತ ವೆಬ್ ಸೈಟ್ : www.bmrc.co.in/careereSection

Leave A Reply

Your email address will not be published.