Banking Jobs : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಬಂಪರ್ ಉದ್ಯೋಗವಕಾಶ | ಈ ಅವಕಾಶ ಮಿಸ್ ಮಾಡಬೇಡಿ!
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಯ ವಿವರ :
ಜೂನಿಯರ್ ಅಸೋಸಿಯೇಟ್ (IT)- 15
ಅಸಿಸ್ಟೆಂಟ್ ಮ್ಯಾನೇಜರ್ (IT)- 10
ಮ್ಯಾನೇಜರ್ (IT)- 9
ಸೀನಿಯರ್ ಮ್ಯಾನೇಜರ್ (IT)-5
ಚೀಫ್ ಮ್ಯಾನೇಜರ್ (IT) – 2
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 04-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-2- 2023
ವಿದ್ಯಾರ್ಹತೆ : ಪದವಿ, ಬಿಸಿಎ/ಎಂಸಿಎ, ಕಂಪ್ಯೂಟರ್ ಸೈನ್ಸ್ನಲ್ಲಿ ಬಿಇ/ಬಿ.ಟೆಕ್, ಎಂಸಿಎ
ವಯೋಮಿತಿ: ಗರಿಷ್ಠ 55 ವರ್ಷ
ಉದ್ಯೋಗದ ಸ್ಥಳ : ಚೆನ್ನೈ, ದೆಹಲಿ, ಮುಂಬೈ
ಆಯ್ಕೆ ಪ್ರಕ್ರಿಯೆ : ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ :
ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ careers@ippbonline.in ಗೆ ಕಳುಹಿಸಬೇಕು.