Karnataka Bank Recruitment 2023 : ಕರ್ನಾಟಕ ಬ್ಯಾಂಕ್‌ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಹಾಕಿ, ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನಾಂಕ
ಕರ್ನಾಟಕ ಬ್ಯಾಂಕ್ ಅನೇಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಮಂಗಳೂರು, ಬೆಂಗಳೂರಿನಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶ. ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.
ಹುದ್ದೆಗಳ ವಿವರ : ಸೀನಿಯರ್ ಡಾಟಾ ಸೈಂಟಿಸ್ಟ್ – ಬಿ ಇ, ಬಿ.ಟೆಕ್ , ಮಾಸ್ಟರ್ ಇನ್ ಸ್ಟಾಟಿಟಿಕ್ಸ್ , ವಯಸ್ಸು ಗರಿಷ್ಠ 35 ವರ್ಷ
ಜ್ಯೂನಿಯರ್ ಡಾಟಾ ಸೈಂಟಿಸ್ಟ್ – ಬಿ ಇ, ಬಿ.ಟೆಕ್ , ಮಾಸ್ಟರ್ ಇನ್ ಸ್ಟಾಟಿಟಿಕ್ಸ್ , ವಯಸ್ಸು ಗರಿಷ್ಠ 30 ವರ್ಷ
ಸೀನಿಯರ್ ಡಾಟಾ ಇಂಜಿನಿಯರ್ – ಬಿ ಇ, ಬಿ.ಟೆಕ್ , ಮಾಸ್ಟರ್ ಇನ್ ಸ್ಟಾಟಿಟಿಕ್ಸ್ , ವಯಸ್ಸು ಗರಿಷ್ಠ 35 ವರ್ಷ
ಜ್ಯೂನಿಯರ್ ಡಾಟಾ ಇಂಜಿನಿಯರ್ : ಬಿ.ಇ,ಬಿಟೆಕ್,ಎಂ.ಟೆಕ್, ಎಂಸಿಎ, ವಯಸ್ಸು ಗರಿಷ್ಠ 35 ವರ್ಷ
ಸ್ಟ್ರಾಟೆಜಿ & ಫೋರ್ಟ್ ಫೋಲಿಯೋ ಅನಾಲಿಸ್ಟ್- ಎಂ.ಎಸ್,ಎಂಬಿಎ, ಎಂಟೆಕ್ ಇನ್ ಬಿಸಿನೆಸ್ ಅನಾಲಿಟಿಕ್ಸ್, ಬಿಇ, ಬಿಟೆಕ್, ವಯಸ್ಸು ಗರಿಷ್ಠ 30 ವರ್ಷ
ಡಾಟಾ ವಿಜುಯಲೈಸೇಶನ್ ಎಕ್ಸ್ ಪರ್ಟ್- ಬಿಇ,ಬಿಟೆಕ್, ಬಿಎಸ್ಸಿ ವಯಸ್ಸು ಗರಿಷ್ಠ 35 ವರ್ಷ
ಸಿಸ್ಟಂ ಆರ್ಕಿಟೆಕ್ಟ್ – ವಿದ್ಯಾರ್ಹತೆ: ಬಿಇ/ಎಂಸಿಎ ಜೊತೆಗೆ 10 ರಿಂದ 12 ವರ್ಷಗಳು ಐಟಿ ಸೇವೆಗಳು
ಪ್ರಾಜೆಕ್ಟ್ ಹೆಡ್- ಸಾಫ್ಟ್‌ವೇರ್ ಕಂಪನಿಯಲ್ಲಿ 10+ ವರ್ಷಗಳೊಂದಿಗೆ BE/MCA-ಕನಿಷ್ಠ 23 BPS ಪ್ರಾಜೆಕ್ಟ್‌ಗಳನ್ನು ಮಾಡಿರಬೇಕು.
ಅಪ್ಲಿಕೇಶನ್ ಪ್ರೊಗ್ರಾಮರ್ ; ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಟೆಕ್ನಿಕಲ್ ಪ್ರೊಡಕ್ಟ್ ಸ್ಪೆಷಲಿಸ್ಟ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಟೆಸ್ಟಿಂಗ್ ಸ್ಪೆಷಲಿಸ್ಟ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಐಟಿ ಹೆಲ್ಪ್ ಡೆಸ್ಕ್ ಮತ್ತು ಸಪೋರ್ಟ್ ಸ್ಪೆಷಲಿಸ್ಟ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಸಿಸ್ಟಂ ಅಡ್ಮಿನಿಸ್ಟ್ರೇಟರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಕ್ಲೌಡ್ ಸಿಸ್ಟಂ ಅಡ್ಮಿನಿಸ್ಟ್ರೇಟರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಸರ್ವಿಸ್ ಡೆಸ್ಕ್ ಅನಾಲಿಸ್ಟ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಫುಲ್ ಡೆಸ್ಕ್ ಡೆವೆಪರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ನೆಟ್‌ವರ್ಕ್ ಅಡ್ಮಿನಿಸ್ಟ್ರೇಟರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಡಾಟಾ ಬೇಸ್ ಅಡ್ಮಿಸ್ಟ್ರೇಟರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಬಿಸಿನೆಸ್ ಅನಾಲಿಸ್ಟ್ ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಡಾಟಾ ಅನಾಲಿಟಿಕ್ಸ್ ಡೆವೆಲಪರ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಡಾಟಾ ವೇರ್‌ಹೌಸ್ ಸ್ಪೆಷಲಿಸ್ಟ್ : ಬಿಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಗರಿಷ್ಠ ವಯೋಮಿತಿ 30 ವರ್ಷ
ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ