Axis bank recruitment | ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲಿಚ್ಚಿಸುವವರಿಗೆ ಉತ್ತಮ ಅವಕಾಶ ; ಅರ್ಜಿ ಸಲ್ಲಿಸಲು ಕೊನೆ ದಿನ-ಮಾ.15

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಆಕ್ಸಿಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶವಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ : ಬ್ರಾಂಚ್ ಆಪರೇಷನ್ ಆಫೀಸರ್
ಸಂಸ್ಥೆ : ಆಕ್ಸಿಸ್ ಬ್ಯಾಂಕ್
ಉದ್ಯೋಗ ಸ್ಥಳ : ಶಿವಮೊಗ್ಗ
ಸಂಬಳ : 4 ಲಕ್ಷ (ವಾರ್ಷಿಕ)
ಅನುಭವ : ಒಂದು ವರ್ಷದ ಕಾರ್ಯಾನುಭವ

ಶೈಕ್ಷಣಿಕ ಅರ್ಹತೆಗಳು:
ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

ತಿಳಿದಿರಬೇಕಾದ ಭಾಷೆ:
ಕನ್ನಡ ಹಿಂದಿ, ಇಂಗ್ಲಿಷ್. ಗ್ರಾಹಕರೊಡನೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ :
*ಅಧಿಕೃತ ಜಾಲತಾಣದ ಮುಖ ಪುಟ ತೆರೆಯಿರಿ.
*ಅಗತ್ಯ ದಾಖಲೆ ನೀಡಿ
*ಸರಿಯಾದ ಮೇಲ್​ ಐಡಿ ನೀಡಿ
*ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ ಆದಷ್ಟು ಬೇಗ ಅಪ್ಲೈ ಮಾಡಿ.

ಅರ್ಜಿ ಸಲ್ಲಿಸಲು ಕೊನೆ ದಿನ-ಮಾರ್ಚ್ 15

Leave A Reply

Your email address will not be published.