Activa Smart Unlock : ಸಿಹಿ ಸುದ್ದಿ, ಆಕ್ಟೀವಾ ಸ್ಕೂಟರ್ ಸ್ಟಾರ್ಟ್ ಮಾಡೋಕೆ ಇನ್ನು ಮುಂದೆ ಕೀ ಬೇಕಿಲ್ಲ | ಇದು ಹೇಗೆ ಸಾಧ್ಯ ಅನ್ನೋರು ಈ ಮಾಹಿತಿ ಓದಿ
ಸಾಮಾನ್ಯವಾಗಿ ಪ್ರಯಾಣಿಕರು ಯಾವಾಗಲೂ ಸಂಚರಿಸಲು ದ್ವಿಚಕ್ರ ವಾಹನಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ದ್ವಿಚಕ್ರ ವಾಹನಗಳು ದಟ್ಟವಾದ ದಟ್ಟಣೆಯ ಮೂಲಕ ಚಲಿಸಲು ಅತ್ಯಂತ ಸುಲಭವಾಗಿರುತ್ತದೆ. ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯ ಸ್ಕೂಟರ್’ಗಳ ಪೈಕಿ ಹೋಂಡ ಆಕ್ಟಿವಾ ಕೂಡ ಒಂದು. ಇದು ದೇಶದಲ್ಲೇ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. 2001 ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿದ ಈ ಸ್ಕೂಟರ್ ಈಗ ಹಲವು ವರ್ಷಗಳಿಂದ ಸೂಪರ್ ಪವರ್’ನಲ್ಲಿ ಮಿಂಚುತ್ತಿದೆ.
ಕಂಪನಿಯು ತನ್ನ ಗ್ರಾಹಕರಿಗಾಗಿ ಹೊಸ ಹೊಸ ನವೀನತೆಯಿಂದ ಕೂಡಿರುವ ಆವೃತ್ತಿಯನ್ನು ಹಲವಾರು ಬಾರಿ ಬಿಡುಗಡೆ ಮಾಡಿದೆ. ಪ್ರಸ್ತುತ ಆಕ್ಟಿವಾ 6G ನ ಹೊಸ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯ ವಿಶೇಷತೆ ಕೇಳಿದರೆ ನೀವೊಮ್ಮೆ ನಿಬ್ಬೆರಗಾಗುವುದು ಖಂಡಿತ. ಯಾಕೆ ಗೊತ್ತಾ? ಈ ಸ್ಕೂಟರ್ ಅನ್ನು ನೀವು ಕೀ ಬಳಸದೆ ಕೂಡ ಸ್ಟಾರ್ಟ್ ಮಾಡ್ಬೋದು!!!
ಹೌದು, ಹೋಂಡಾ ಆಕ್ಟಿವಾ 6ಜಿ ಹೆಚ್ ಸ್ಮಾರ್ಟ್ ನ ವಿಶೇಷತೆ ಏನೆಂದರೆ ಈ ಸ್ಕೂಟರ್ ಅನ್ನು ಈಗ ಕೀ ಇಲ್ಲದೆಯೂ ಪ್ರಾರಂಭಿಸಬಹುದು. ಇದಲ್ಲದೆ ಇನ್ನು ಕೆಲವು ಹೊಸ ಮಾದರಿಯಲ್ಲಿ ಇದು ರೂಪಿತಗೊಂಡಿದೆ. ಈ ಸ್ಕೂಟರ್ ಸ್ಮಾರ್ಟ್ ಕೀಯೊಂದಿಗೆ ಬರುತ್ತದೆ. ಈ ಕೀಲಿಯ ಸಹಾಯದಿಂದ ಸ್ಕೂಟರ್ ಅನ್ನು ದೂರದಿಂದಲೇ ಅನ್ಲಾಕ್ ಮಾಡಬಹುದು. ಕಾರ್ ಕೀಲಿಯಲ್ಲಿರುವ ಬಟನ್ಗಳ ಹಾಗೆ ಈ ಕೀಲಿಯಲ್ಲಿದೆ. ಸ್ಮಾರ್ಟ್ ಕೀ ಸಹಾಯದಿಂದ ಸುಲಭವಾಗಿ ನೀವು ಅನ್ಲಾಕ್ ಮಾಡಬಹದಾಗಿದೆ.
ಅಷ್ಟೇ ಅಲ್ಲಾ, ಈ ಸ್ಮಾರ್ಟ್ ಕೀ ಬಳಸಿ ಸ್ಕೂಟರ್‌ನ ಎಂಜಿನ್ ಅನ್ನು ಸಹ ಪ್ರಾರಂಭಿಸಬಹುದು. ಆದರೆ ಕೀ ಮತ್ತು ಗಾಡಿಯ ನಡುವಿನ ಅಂತರ ಕೇವಲ 2 ಮೀಟರ್ ಮಾತ್ರ ಇರಬೇಕು. ಎಂಜಿನ್ ಸ್ಟಾರ್ಟ್ ಮತ್ತು ಸ್ಟಾಪ್ ಸ್ವಿಚ್ ಎರಡೂ ಕೂಡಾ ಇದರಲ್ಲಿದೆ. ಅಲ್ಲದೆ, ಒಮ್ಮೆ ನೀವು ಸ್ಟಾರ್ಟ್ ಮಾಡಿ 20 ಸೆಕೆಂಡ್’ಗಳ ನಂತರ ಯಾವುದೇ ಚಟುವಟಿಕೆ ಕಾನದಿದ್ದರೆ ಸ್ವಯಂ ಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ. ಹೊಸ ಪಾಸಿಂಗ್ ಸ್ವಿಚ್ ಮತ್ತು DC LED ಹೆಡ್‌ಲ್ಯಾಂಪ್ ಇದರಲ್ಲಿದೆ. ಸ್ಕೂಟರ್ ಈಗ ಹೊಸದಾಗಿ ವಿನ್ಯಾಸಗೊಂಡಿದೆ. ಆರಾಮದಾಯಕ ಪ್ರಯಾಣ ಮಾಡಲು ಬೇಕಾದ ಎಲ್ಲಾ ಸೌಲಭ್ಯಗಳೂ ಸಹ ಇದರಲ್ಲಿದೆ.
ಇನ್ನು ಇದರ ಬೆಲೆಯ ಬಗ್ಗೆ ತಿಳಿಯುವುದಾದರೆಹೊಸ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಸ್ಕೂಟರ್ ಅನ್ನು ಮೂರು ಮಾದರಿಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಸ್ಟ್ಯಾಂಡರ್ಡ್ ಮಾಡೆಲ್ ಬೆಲೆ ರೂ.74,536, ಡಿಲಕ್ಸ್ ಮಾದರಿ ರೂ.77,036 ಮತ್ತು ಸ್ಮಾರ್ಟ್ ಮಾದರಿಯ ಬೆಲೆ 80,537 ರೂ. ಆಗಿದೆ.
buy ventolin: buy Ventolin – ventolin otc nz
ventolin online canada
generic prednisone tablets: buy prednisone mexico – prednisone 5mg coupon
lasix 40 mg: buy furosemide – lasix uses
mexican pharmaceuticals online: buying prescription drugs in mexico online – mexico drug stores pharmacies
canadian neighbor pharmacy: Pharmacies in Canada that ship to the US – canadian family pharmacy