BRO Recruitment 2023 Notification : ಗಡಿ ರಸ್ತೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ | ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಪಾಸಾದವರಿಗೆ ಸುವರ್ಣಾವಕಾಶ

ಗಡಿ ರಸ್ತೆ ಸಂಸ್ಥೆಯ ಜೆನೆರಲ್ ರಿಸರ್ವ್‌ ಇಂಜಿನಿಯರಿಂಗ್ ಫೋರ್ಸ್‌ ವಿಭಾಗದಲ್ಲಿ ಅಗತ್ಯ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು, ಭಾರತೀಯ ಪ್ರಜೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

 

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 07-01-2023
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 13-02-2023

ಹುದ್ದೆಗಳ ವಿವರ :
ರೇಡಿಯೋ ಮೆಕ್ಯಾನಿಕ್ : 02
ಆಪರೇಟರ್ ಕಂಮ್ಯುನಿಕೇಷನ್ : 154
ಡ್ರೈವರ್ ಮೆಕ್ಯಾನಿಕಲ್ ಟ್ರಾನ್ಸ್‌ಪೋರ್ಟ್ : 09
ವೆಹಿಕಲ್ ಮೆಕಾನಿಕ್ : 236
ಎಂಎಸ್‌ಡಬ್ಲ್ಯೂ ಡ್ರಿಲ್ಲರ್ : 11
ಎಂಎಸ್‌ಡಬ್ಲ್ಯೂ ಮೇಷನ್ : 149
ಎಂಎಸ್‌ಡಬ್ಲ್ಯೂ ಪೇಂಟರ್ : 05
ಎಂಎಸ್‌ಡಬ್ಲ್ಯೂ ಮೆಸ್ ವ್ಹೇಟರ್ : 01

ವಿದ್ಯಾರ್ಹತೆ : ಮಲ್ಟಿ ಸ್ಕಿಲ್ಡ್‌ ವರ್ಕರ್ (ಮೇಷನ್): ಎಸ್‌ಎಸ್‌ಎಲ್‌ಸಿ ಜತೆಗೆ, ಬಿಲ್ಡಿಂಗ್ ಕಂಸ್ಟ್ರಕ್ಷನ್‌ ಸರ್ಟಿಫಿಕೇಟ್‌ ಹೊಂದಿರಬೇಕು.
ಮಲ್ಟಿ ಸ್ಕಿಲ್ಡ್‌ ವರ್ಕರ್ ಹುದ್ದೆಗಳಿಗೆ ಹುದ್ದೆಗೆ ಸಂಬಂಧಿಸಿದ ಟ್ರೇಡ್‌ / ವಿಷಯದಲ್ಲಿ ಐಟಿಐ ಪಾಸ್ ಮಾಡಿರಬೇಕು.
ಇತರೆ ಹುದ್ದೆಗಳಿಗೆ ಐಟಿಐ / ಡಿಪ್ಲೊಮ ವಿದ್ಯಾರ್ಹತೆಯನ್ನು ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಪಾಸ್ ಮಾಡಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಗಡಿ ರಸ್ತೆ ಸಂಸ್ಥೆ ಅಧಿಕೃತ ವೆಬ್‌ಸೈಟ್‌ ವಿಳಾಸ : http://www.bro.gov.in/ ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.