ಟೀಚರ್ ಹುದ್ದೆಯ ಆಕಾಂಕ್ಷಿಗಳಿಗೆ ಸುವರ್ಣವಕಾಶ | ಆನ್‌ಲೈನ್ ಟೀಚರ್ ಆಗಲು ಇಲ್ಲಿ ಅಪ್ಲೈ ಮಾಡಿ

Share the Article

ಉದ್ಯೋಗ ಬಯಸುವವರಿಗೆ ಇಲ್ಲೊಂದು ಉತ್ತಮ ಅವಕಾಶವಿದೆ. ಮಂಗಳೂರಿನ SAP ತರಬೇತುದಾರ ಹುದ್ದೆಗೆ ಆಸಕ್ತಿಂದ ಅರ್ಜಿ ಆಹ್ವಾನಿಸುತ್ತಿದೆ. ಈಗಾಗಲೇ ಉದ್ಯೋಗಗಳನ್ನು ನೇಮಕ (Recruitment) ಮಾಡಿಕೊಳ್ಳುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಿ ಉದ್ಯೋಗ ನಿಮ್ಮದಾಗಿಸಿಕೊಳ್ಳಬಹುದು. ಆನ್‌ಲೈನ್ (Online) ಮೂಲಕವೂ ನೀವು ಅಪ್ಲೈ ಮಾಡಬಹುದು. ಅಧಿಕೃ ಜಾಲತಾಣಕ್ಕೆ ಭೇಟಿ ನೀಡಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಹುದ್ದೆ : SAP ತರಬೇತುದಾರ
ಉದ್ಯೋಗ ಸ್ಥಳ : ಮಂಗಳೂರು
ಸಂಬಳ : ನಿಗದಿ ಪಡಿಸಿಲ್ಲ
ಅನುಭವ : ಪ್ರೆಶರ್ಸ್‌ಗಳಿಗೂ ಲಭ್ಯವಿದೆ

ಅರ್ಜಿ ಸಲ್ಲಿಸುವ ರೀತಿ ಇಲ್ಲಿ ನೀಡಲಾಗಿದೆ.

ಮೊದಲು ಅಧಿಕೃತ ಜಾಲತಾಣಕ್ಕೆ ಹೋಗಿ ಕ್ಲಿಕ್ ಮಾಡಿ.
ಮುಖ ಪುಟ ತೆರೆಯುತ್ತದೆ. ಅಗತ್ಯ ದಾಖಲೆಗಳನ್ನು ನೀಡಿ. ಸರಿಯಾದ ಮೇಲ್ ಐಡಿ ನೀಡಿ. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ.
ಉದ್ಯೋಗಾಸಕ್ತರು ಆದಷ್ಟು ಬೇಗ ಅಪ್ಲೈ ಮಾಡಿ.

ತಿಳಿದಿರಬೇಕಾದ ಕೆಲಸಗಳು :
ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೋಡಿಂಗ್ ಬಗ್ಗೆ ತಿಳಿದಿರಬೇಕು. ಶಿಕ್ಷಕರಾಗಿ ಅನುಭವ ಹೊಂದಿದ್ದರೆ ಉತ್ತಮ.

ನೀವು ಆನ್‌ಲೈನ್‌ನಲ್ಲಿಯು ಕೆಲಸ ಮಾಡಬಹುದು ಯಾಕೆಂದರೆ ಇದೊಂದು ಟೀಚಿಂಗ್ ಜಾಬ್ ಆಗಿದ್ದು ನೀವು ಆನ್‌ಲೈನ್ ಮೂಲಕವೂ ಕ್ಲಾಸ್ ತೆಗೆದುಕೊಳ್ಳಬಹುದು. ಮಂಗಳೂರಿನ ಅತ್ತಾವರದಲ್ಲಿ ಈ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Leave A Reply