ಇಂಡಿಯನ್ ಓವರ್‌ಸೀಸ್‌ ಬ್ಯಾಂಕ್‌’ನಲ್ಲಿ ಉದ್ಯೋಗ | ಅರ್ಜಿ ಸಲ್ಲಿಸಲು ಡಿ.17 ಕೊನೆಯ ದಿನ | ಡಿಗ್ರಿ ಪಾಸಾದವರಿಗೆ ಆದ್ಯತೆ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08-11-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17-12-2022

ಹುದ್ದೆಗಳ ವಿವರ :
ಮ್ಯಾನೇಜರ್ – ಬ್ಯುಸಿನೆಸ್ ಅನಾಲಿಸ್ಟ್‌ : 1
ಮ್ಯಾನೇಜರ್- ಡಾಟಾ ಇಂಜಿನಿಯರ್: 2
ಮ್ಯಾನೇಜರ್ – ಕ್ಲೌಡ್ ಇಂಜಿನಿಯರ್ : 1
ಮ್ಯಾನೇಜರ್ – ಡಾಟಾ ಸೈಂಟಿಸ್ಟ್ : 1
ಮ್ಯಾನೇಜರ್ – ನೆಟ್‌ವರ್ಕ್‌ ಸೆಕ್ಯೂರಿಟಿ ಇಂಜಿನಿಯರ್ : 1
ಮ್ಯಾನೇಜರ್ – ಒರಾಕಲ್ ಡಿಬಿಎ : 2
ಮ್ಯಾನೇಜರ್ – ಮಿಡಲ್ ವೇರ್ ಇಂಜಿನಿಯರ್ : 1
ಮ್ಯಾನೇಜರ್ – ಸರ್ವೀಸ್ ಅಡ್ಮಿನಿಸ್ಟ್ರೇಟರ್ : 2
ಮ್ಯಾನೇಜರ್ – ನೆಟ್‌ವರ್ಕ್‌ ರೌಟಿಂಗ್ ಮತ್ತು ಸ್ವಿಚ್ಚಿಂಗ್ ಇಂಜಿನಿಯರ್ : 2
ಮ್ಯಾನೇಜರ್ – ಹಾರ್ಡ್‌ವೇರ್ ಇಂಜಿನಿಯರ್ : 1
ಮ್ಯಾನೇಜರ್ – ಸಲ್ಯೂಷನ್ ಆರ್ಕಿಟೆಕ್ಟ್‌ : 1
ಮ್ಯಾನೇಜರ್ – ಡಿಜಿಟಲ್ ಬ್ಯಾಂಕಿಂಗ್ (RTGS / NEFT) : 1
ಮ್ಯಾನೇಜರ್ – ಡಿಜಿಟಲ್ ಬ್ಯಾಂಕಿಂಗ್ (ಡೆಬಿಟ್ ಕಾರ್ಡ್ ಮತ್ತು ಎಟಿಎಂ ಸ್ವಿಚ್ ): 1
ಮ್ಯಾನೇಜರ್ – ಎಟಿಎಂ ಮ್ಯಾನೇಜ್ಡ್‌ ಸರ್ವೀಸ್ : 2
ಮ್ಯಾನೇಜರ್ – ಮರ್ಚಂಟ್ ಆಕ್ವಿಜಿಷನ್ : 1
ಮ್ಯಾನೇಜರ್ – ಡಿಜಿಟಲ್ ಬ್ಯಾಂಕಿಂಗ್ (ಐಬಿ, ಎಂಬಿ, ಯುಪಿಐ) : 3
ಮ್ಯಾನೇಜರ್ – ಡಿಜಿಟಲ್ ಬ್ಯಾಂಕಿಂಗ್ (ರೀಕಾನ್ಸಿಲೇಷನ್ ) : 1
ಮ್ಯಾನೇಜರ್ – ಕಾಂಪ್ಲಿಯೆನ್ಸ್‌ ಅಂಡ್ ಆಡಿಟ್ : 1

ವಿದ್ಯಾರ್ಹತೆ : ಬಿಇ / ಬಿ.ಟೆಕ್ / ಎಂಇ / ಎಂ.ಟೆಕ್ ಅನ್ನು ಹುದ್ದೆಗೆ ಸಂಬಂಧಿತ ವಿಷಯಗಳಲ್ಲಿ ಪಾಸ್ ಮಾಡಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 25 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅಪ್ಲಿಕೇಶನ್‌ ಶುಲ್ಕ : ಸಾಮಾನ್ಯ ಅರ್ಹತೆ / ಒಬಿಸಿ / ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.500.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.100. ಆನ್‌ಲೈನ್ ಮೂಲಕ ಪಾವತಿ ಮಾಡಬೇಕು.

ಆಯ್ಕೆ ವಿಧಾನ : ಲಿಖಿತ ಪರೀಕ್ಷೆ / ಸಂದರ್ಶನ.

ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ ಅಧಿಕೃತ ವೆಬ್‌ಸೈಟ್‌ ವಿಳಾಸ : https://www.iob.in/

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.