ಈಸಿಯಾಗಿ ಮಾಡಿ ಚಿಕನ್ ಗೀ ರೋಸ್ಟ್!

ಚಿಕನ್ ಅಂದ ಕೂಡಲೇ ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ನೀರೂರುವುದು ಪಕ್ಕಾ! ಹೀಗಾಗಿಯೇ ಈಸಿಯಾಗಿ ಚಿಕನ್ ಗೀ ರೋಸ್ಟ್ ಹೇಗೆ ಮಾಡುವುದು ಅಂತ ತೋರ್ಸಿ ಕೊಡ್ತೀವಿ ನೋಡಿ.

 

ಬೇಕಾಗುವ ಪದಾರ್ಥಗಳು:
ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – 1
ಮೊಸರು – 3 ಟೀಸ್ಪೂನ್
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಕರಿಬೇವಿನ ಎಲೆ – ಕೆಲವು
ಬೆಲ್ಲ – 1 ಟೀಸ್ಪೂನ್
ತುಪ್ಪ – 3 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು

ಮಸಾಲೆ ತಯಾರಿಸಲು:
ಒಣ ಕೆಂಪು ಮೆಣಸಿನಕಾಯಿ – 6
ಕರಿಮೆಣಸು – 1 ಟೀಸ್ಪೂನ್
ಲವಂಗ – 2
ಮೆಂತ್ಯ – 1 ಟೀಸ್ಪೂನ್
ಕೊತ್ತಂಬರಿ ಬೀಜ – 2 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಬೆಳ್ಳುಳ್ಳಿ – 4
ಹುಣಸೆಹಣ್ಣಿನ ಪೇಸ್ಟ್ – 1 ಟೀಸ್ಪೂನ್

ಮಾಡುವ ವಿಧಾನ:

  • ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ನೀರನ್ನು ಸಂಪೂರ್ಣವಾಗಿ ಹರಿಸಿ.
  • ಒಂದು ಪಾತ್ರೆಯಲ್ಲಿ ಮೊಸರು, ಅರಿಶಿನ ಹಾಗೂ ನಿಂಬೆ ರಸವನ್ನು ಹಾಕಿ, ಅದಕ್ಕೆ ತೊಳೆದ ಚಿಕನ್ ತುಂಡುಗಳನ್ನು ಸೇರಿಸಿ, ಮಿಶ್ರಣ ಮಾಡಿ. ಕನಿಷ್ಠ 1 ಗಂಟೆ ಈ ಮಿಶ್ರಣಕ್ಕೆ ವಿಶ್ರಾಂತಿ ನೀಡಿ.
  • ಈಗ ಒಂದು ಬಾಣಲೆಯನ್ನು ಬಿಸಿ ಮಾಡಿ, ಅದರಲ್ಲಿ ಒಣ ಕೆಂಪು ಮೆಣಸಿನಕಾಯಿ, ಮೆಂತ್ಯ ಬೀಜ, ಜೀರಿಗೆ, ಕೊತ್ತಂಬರಿ, ಲವಂಗ ಮತ್ತು ಕರಿಮೆಣಸು ಹಾಕಿ, ಕಡಿಮೆ ಉರಿಯಲ್ಲಿ ಹುರಿಯಿರಿ.
  • ಬಳಿಕ ಸ್ಟೌ ಆಫ್ ಮಾಡಿ, ಮಸಾಲೆ ಪದಾರ್ಥಗಳನ್ನು ಆರಲು ಬಿಡಿ.
  • ಮಸಾಲೆ ಪದಾರ್ಥಗಳು ತಣ್ಣಗಾದ ಬಳಿಕ ಮಿಕ್ಸರ್ ಜಾರ್‌ಗೆ ಹಾಕಿ, ಬೆಳ್ಳುಳ್ಳಿ, ಹುಣಸೆಹಣ್ಣಿನ ಪೇಸ್ಟ್ ಹಾಗೂ 1 ಟೀಸ್ಪೂನ್ ನೀರು ಸೇರಿಸಿ, ನಯವಾದ ಪೇಸ್ಟ್ ತಯಾರಿಸಿ.
  • ಈಗ ಒಂದು ಕಡಾಯಿ ತೆಗೆದುಕೊಂಡು, ತುಪ್ಪ ಬಿಸಿ ಮಾಡಿ, ಕರಿಬೇವಿನ ಎಲೆ ಹಾಕಿ ಸಿಡಿಸಿ.

ಈಗ ಬಿಸಿ ಬಿಸಿಯಾದ ಚಿಕನ್ ಗೀ ರೋಸ್ಟ್ ಸವಿಯಲು ಸಿದ್ಧ.

Leave A Reply

Your email address will not be published.