Karnataka Petrol-Diesel Price Today: ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ ಏರಿಕೆ: ದಕ್ಷಿಣ ಕನ್ನಡದಲ್ಲಿ ಎಷ್ಟು ಇವತ್ತಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಎಷ್ಟು?

ದಿನಂಪ್ರತಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡು ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ. ಈ ನಡುವೆ ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದು, ಡೀಸೆಲ್ ದರ ರೂ. 87.89 ಆಗಿದೆ.
ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ . ಅಲ್ಲದೆ, ಸದ್ಯ ನಡೆಯುತ್ತಿರುವ ಯುದ್ಧದ ಪರಿಣಾಮದಿಂದಾಗಿಯೂ ಇಂಧನ ಬೆಲೆಯಲ್ಲಿ ಕೂಡ ವ್ಯತ್ಯಯವಾಗಲು ಕಾರಣ ಎಂದರೂ ತಪ್ಪಾಗಲಾರದು.

 

ಇಂದು ಉತ್ತರ ಕನ್ನಡದಲ್ಲಿ ಪೆಟ್ರೋಲ್ ಬೆಲೆಯಲ್ಲಿ (Petrol Price) 1 ರೂ. 93 ಪೈಸೆಗಳಷ್ಟು ಏರಿಕೆಯಾಗಿದ್ದು, ಉಳಿದ ರಾಜ್ಯದ ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳಲ್ಲಿ (Petrol, Diesel Price) ಕೆಲ ಪೈಸೆಗಳಷ್ಟು ಸಾಮಾನ್ಯ ಏರಿಳಿತ ಸ್ಥಿರವಾಗಿ ಮುಂದುವರೆದಿದೆ. .

ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಇನ್ನು ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಹೀಗಿವೆ;
ಬೆಂಗಳೂರು – ರೂ. 101.94 (00)
ಬಾಗಲಕೋಟೆ – ರೂ. 102.71 (9 ಪೈಸೆ ಏರಿಕೆ) ಕಂಡಿದೆ.

ಬೆಂಗಳೂರು ಗ್ರಾಮಾಂತರ – ರೂ. 102.09 (51 ಪೈಸೆ ಏರಿಕೆ) ಕಂಡಿದೆ.
ಬೆಳಗಾವಿ – ರೂ. 102.47 (44 ಪೈಸೆ ಇಳಿಕೆ)
ಬಳ್ಳಾರಿ – ರೂ. 103.90 (70 ಪೈಸೆ ಏರಿಕೆ)
ಬೀದರ್ – ರೂ. 102.28 (24 ಪೈಸೆ ಇಳಿಕೆ)
ವಿಜಯಪುರ – ರೂ. 101.77 (25 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.10 (3 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.94 (00)
ಚಿಕ್ಕಮಗಳೂರು – ರೂ. 102.69 (96 ಪೈಸೆ ಇಳಿಕೆ)
ಚಿತ್ರದುರ್ಗ – ರೂ. 103.84 (37 ಪೈಸೆ ಏರಿಕೆ)
ದಕ್ಷಿಣ ಕನ್ನಡ – ರೂ. 101.48 (22 ಪೈಸೆ ಏರಿಕೆ)
ದಾವಣಗೆರೆ – ರೂ. 103.85 (28 ಪೈಸೆ ಏರಿಕೆ)
ಧಾರವಾಡ – ರೂ. 101.70 (1 ಪೈಸೆ ಇಳಿಕೆ)
ಗದಗ – ರೂ. 102.25 (54 ಪೈಸೆ ಇಳಿಕೆ)
ಕಲಬುರಗಿ – ರೂ. 101.71 (29 ಪೈಸೆ ಇಳಿಕೆ)
ಹಾಸನ – ರೂ. 101.88 (00)
ಹಾವೇರಿ – ರೂ. 102.41 (17 ಪೈಸೆ ಇಳಿಕೆ)
ಕೊಡಗು – ರೂ. 103.28 (00)
ಕೋಲಾರ – ರೂ. 101.87 (29 ಪೈಸೆ ಇಳಿಕೆ)
ಕೊಪ್ಪಳ – ರೂ. 103.21 (35 ಪೈಸೆ ಏರಿಕೆ)
ಮಂಡ್ಯ – ರೂ. 102.17 (23 ಪೈಸೆ ಏರಿಕೆ)
ಮೈಸೂರು – ರೂ. 101.50 (18 ಪೈಸೆ ಇಳಿಕೆ)
ರಾಯಚೂರು – ರೂ. 102.43 (28 ಪೈಸೆ ಇಳಿಕೆ)
ರಾಮನಗರ – ರೂ. 102.39 (11 ಪೈಸೆ ಇಳಿಕೆ)
ಶಿವಮೊಗ್ಗ – ರೂ. 103.61 (17 ಪೈಸೆ ಇಳಿಕೆ)
ತುಮಕೂರು – ರೂ. 102.81 (36 ಪೈಸೆ ಏರಿಕೆ)
ಉಡುಪಿ – ರೂ. 101.83 (13 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 104.30 (1 ರೂ. 93 ಪೈಸೆ ಏರಿಕೆ)
ಯಾದಗಿರಿ – ರೂ. 102.31 (12 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಹೀಗಿವೆ;

ಬೆಂಗಳೂರು – ರೂ. 87.89
ಬಾಗಲಕೋಟೆ – ರೂ. 88.61

ಬೆಂಗಳೂರು ಗ್ರಾಮಾಂತರ – ರೂ. 88.03
ಬೆಳಗಾವಿ – ರೂ. 88.39
ಬಳ್ಳಾರಿ – ರೂ. 89.68
ಬೀದರ್ – ರೂ. 88.23
ವಿಜಯಪುರ – ರೂ. 87.77
ಚಾಮರಾಜನಗರ – ರೂ. 88.04
ಚಿಕ್ಕಬಳ್ಳಾಪುರ – ರೂ. 87.89
ಚಿಕ್ಕಮಗಳೂರು – ರೂ. 88.44
ಚಿತ್ರದುರ್ಗ – ರೂ. 89.44
ದಕ್ಷಿಣ ಕನ್ನಡ – ರೂ. 87.44
ದಾವಣಗೆರೆ – ರೂ. 89.45
ಧಾರವಾಡ – ರೂ. 87.70
ಗದಗ – ರೂ. 88.20
ಕಲಬುರಗಿ – ರೂ. 87.71
ಹಾಸನ – ರೂ. 87.67
ಹಾವೇರಿ – ರೂ. 88.34
ಕೊಡಗು – ರೂ. 88.94
ಕೋಲಾರ – ರೂ. 87.83
ಕೊಪ್ಪಳ – ರೂ. 89.08
ಮಂಡ್ಯ – ರೂ. 88.10
ಮೈಸೂರು – ರೂ. 87.49
ರಾಯಚೂರು – ರೂ. 88.38
ರಾಮನಗರ – ರೂ. 88.29
ಶಿವಮೊಗ್ಗ – 89.30
ತುಮಕೂರು – ರೂ. 88.68
ಉಡುಪಿ – ರೂ. 87.76
ಉತ್ತರ ಕನ್ನಡ – ರೂ. 89.99
ಯಾದಗಿರಿ – ರೂ. 88.25

ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಣನೀಯ ಏರಿಕೆ ಕಂಡಿದ್ದು, ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ತರಲು ಹಿಂದೆ ಮುಂದೆ ನೋಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಪರಿಸ್ಥಿತಿ ಇಂದು ಬದಲಾಗಿದ್ದು, ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟ ಬಳಿಕ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಇಂದಿನ ವ್ಯವಹಾರದಲ್ಲಿ ಸ್ಥಿರ ಗತಿಯಲ್ಲಿ ಸಾಗುತ್ತಿದೆ ಎನ್ನಬಹುದು.

Leave A Reply

Your email address will not be published.