Gold-Silver Price today | ಸಂತಸದ ಸುದ್ದಿ | ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಇಳಿಕೆ | ಬೆಳ್ಳಿ ಬೆಲೆ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.

 

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,830
8 ಗ್ರಾಂ – ರೂ. 38,640
10 ಗ್ರಾಂ – ರೂ.48,300
100 ಗ್ರಾಂ – ರೂ. 4,83,000

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,270
8 ಗ್ರಾಂ- ರೂ.42,160
10 ಗ್ರಾಂ- ರೂ.52,700
100 ಗ್ರಾಂ -ರೂ. 5,27,000

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.48,960 ( 22 ಕ್ಯಾರೆಟ್) ರೂ.53,410( 24 ಕ್ಯಾರೆಟ್)
ಮುಂಬೈ : ರೂ.48,250 ( 22 ಕ್ಯಾರೆಟ್) ರೂ.52,640
( 24 ಕ್ಯಾರೆಟ್)
ದೆಹಲಿ : ರೂ.48,400 ( 22 ಕ್ಯಾರೆಟ್) ರೂ.52,800
( 24 ಕ್ಯಾರೆಟ್)
ಕೊಲ್ಕತ್ತಾ : ರೂ.48,250 ( 22 ಕ್ಯಾರೆಟ್) ರೂ.52,640( 24 ಕ್ಯಾರೆಟ್)
ಬೆಂಗಳೂರು : ರೂ.48,300( 22 ಕ್ಯಾರೆಟ್) ರೂ.52,700( 24 ಕ್ಯಾರೆಟ್)
ಹೈದರಾಬಾದ್ : ರೂ.48,250 ( 22 ಕ್ಯಾರೆಟ್) ರೂ.52,640( 24 ಕ್ಯಾರೆಟ್)
ಕೇರಳ : ರೂ.48,250 ( 22 ಕ್ಯಾರೆಟ್) ರೂ.52,640( 24 ಕ್ಯಾರೆಟ್)
ಮಂಗಳೂರು : ರೂ.48,300( 22 ಕ್ಯಾರೆಟ್) ರೂ.52,700( 24 ಕ್ಯಾರೆಟ್)
ಮೈಸೂರು : ರೂ.48,300( 22 ಕ್ಯಾರೆಟ್) ರೂ.52,700( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.48,250 ( 22 ಕ್ಯಾರೆಟ್) ರೂ.52,640( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.67.50
8 ಗ್ರಾಂ : ರೂ.540
10 ಗ್ರಾಂ : ರೂ.675
100 ಗ್ರಾಂ : ರೂ.6,750
1 ಕೆಜಿ : ರೂ.67,500

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 61,000 ರೂ, ಚೆನ್ನೈ- 67,500 ರೂ ದೆಹಲಿ- 61,000 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 61,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ತಟಸ್ಥತೆ ಕಂಡು ಬಂದರೆ ಕೆಲವು ಕಡೆ ಏರಿಕೆ ಕಂಡುಬಂದಿದೆ.

1 Comment
  1. Jana-L says

    I was examining some of your content on this website and I believe this web site is real informative!
    Keep on posting.Blog money

Leave A Reply

Your email address will not be published.