SBI Banking Jobs: ಎಸ್‌ಬಿಐ ನಲ್ಲಿ ಬಂಪರ್‌ ಉದ್ಯೋಗವಕಾಶ – ತಿಂಗಳಿಗೆ 78 ಸಾವಿರ ಸಂಬಳ, ಈ ಕೂಡಲೇ ಅರ್ಜಿ ಸಲ್ಲಿಸಿ

SBI Recruitment 2022: ಸ್ಟೇಟ್ ಬ್ಯಾಂಕ್ ಆಫ್​ ಇಂಡಿಯಾ(State Bank of India- SBI)ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ(Banking Sector) ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.

ಹುದ್ದೆಗಳ ವಿವರ : ಒಟ್ಟು 65 ಸರ್ಕಲ್ ಅಡ್ವೈಸರ್(Circle Advisor) ಹಾಗೂ ಮ್ಯಾನೇಜರ್(Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 12, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆ : ಸರ್ಕಲ್ ಅಡ್ವೈಸರ್, ಮ್ಯಾನೇಜರ್
ಒಟ್ಟು ಹುದ್ದೆ : 65

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 22/11/2022
ಅರ್ಜಿ ಸಲ್ಲಿಸಲು ಕೊನೆ ದಿನ- 12/12/2022

ಹುದ್ದೆ ಹಾಗೂ ಹುದ್ದೆ ಸಂಖ್ಯೆ :
ಸರ್ಕಲ್ ಅಡ್ವೈಸರ್- 1
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)-55
ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- 5
ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- 2
ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- 2

ಶೈಕ್ಷಣಿಕ ಅರ್ಹತೆ :
ಸರ್ಕಲ್ ಅಡ್ವೈಸರ್- ಎಸ್​ಬಿಐ ನಿಯಮಾವಳಿ ಪ್ರಕಾರ
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)-CA, CFA, ICWA, ಪದವಿ, MBA, MMS, PGDBA, PGDBM
ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- ಬಿಇ/ ಬಿ.ಟೆಕ್, MCA, MBA, PGDM
ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- ಬಿಇ/ ಬಿ.ಟೆಕ್, MCA, MBA, PGDM
ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- ಬಿಇ/ ಬಿ.ಟೆಕ್, MCA, MBA, PGDM

ವಯೋಮಿತಿ:
ಸರ್ಕಲ್ ಅಡ್ವೈಸರ್- 62 ವರ್ಷ
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)- 25 ರಿಂದ 35 ವರ್ಷ
ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- 28 ರಿಂದ 35 ವರ್ಷ
ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- 28 ರಿಂದ 35 ವರ್ಷ
ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- 28 ರಿಂದ 35 ವರ್ಷ

ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ- 750 ರೂ. ಅರ್ಜಿ ಶುಲ್ಕ
ಎಸ್​​ಸಿ/ಎಸ್​ಟಿ/PWD ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
ಅರ್ಜಿ ಶುಲ್ಕ ಪಾವತಿಸುವ ಬಗೆ- ಆನ್​ಲೈನ್

ವೇತನ :
ಸರ್ಕಲ್ ಅಡ್ವೈಸರ್- ₹ 19,50,000 (ವಾರ್ಷಿಕ ಪ್ಯಾಕೇಜ್)
ಮ್ಯಾನೇಜರ್ (ಕ್ರೆಡಿಟ್ ಅನಾಲಿಸ್ಟ್​)- ಮಾಸಿಕ ₹ 63,840-78,230
ಮ್ಯಾನೇಜರ್ (ಪ್ರಾಜೆಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​)- ಮಾಸಿಕ ₹ 63,840-78,230
ಮ್ಯಾನೇಜರ್ (ಪ್ರೊಡಕ್ಟ್ಸ್​ ಡಿಜಿಟಲ್ ಪೇಮೆಂಟ್ಸ್​/ ಕಾರ್ಡ್ಸ್​)- ಮಾಸಿಕ ₹ 63,840-78,230
ಮ್ಯಾನೇಜರ್ (ಪ್ರೊಡಕ್ಸ್ಟ್​ ಡಿಜಿಟಲ್ ಪ್ಲಾಟ್​ಫಾರ್ಮ್ಸ್​)- ಮಾಸಿಕ ₹ 63,840-78,230

ಆಯ್ಕೆ ಪ್ರಕ್ರಿಯೆ :
ಮೊದಲಿಗೆ ಅಭ್ಯರ್ಥಿಗಳನ್ನು ಶಾರ್ಟ್​ ಲಿಸ್ಟಿಂಗ್ ಮಾಡಿ ನಂತರ ಇಂಟರಾಕ್ಷನ್ ಹಾಗೂ ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

Leave A Reply

Your email address will not be published.