Vegetable Price Today : ಈ ದಿನ ಭಾರೀ ಏರಿಳಿತ ಕಂಡಿದೆ ತರಕಾರಿ ಬೆಲೆ !
ತರಕಾರಿ ಸೇವಿಸಿದಷ್ಟು ನಮ್ಮ ಆರೋಗ್ಯಕ್ಕೆ ಉತ್ತಮ ಆದರೆ ತರಕಾರಿಯ ಬೆಲೆ ಹಬ್ಬದ ಸಮಯದಲ್ಲಿ ಕೈಗೆಟುಕದ ದರದಲ್ಲಿ ಇತ್ತು.ಈಗಾಗಲೇ ನವರಾತ್ರಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತರಕಾರಿಗಳ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಕುಸಿತ ಕಂಡಿದೆ. ಹಾಗೂ ಕೆಲವೊಂದು ಬಾರಿ ತೀವ್ರ ಮಳೆಯಿಂದಾಗಿ ತರಕಾರಿ ಬೆಲೆ ಏರಿಕೆಯತ್ತ ಮುಖ ಮಾಡಿತ್ತು.
ಈಗಾಗಲೇ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಏರಿಳಿತವಾಗಿದ್ದ ತರಕಾರಿ ಬೆಲೆ ಇಂದು ಕೂಡ ಅದೇ ರೀತಿ ಮುಂದುವರೆದಿದೆ. ಕೆಲವೊಂದು ತರಕಾರಿಗಳ ದರದಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಇನ್ನೂ ಕೆಲವೊಂದು ಇಳಿಕೆಯಾಗಿದೆ. ಗ್ರಾಹಕರಿಗೆ ಬೆಲೆ ಏರಿಕೆ ಮತ್ತು ಇಳಿಕೆಯದ್ದೇ ತಲೆನೋವು ಆಗಿ ಬಿಟ್ಟಿದೆ.
ಇಂದಿನ ತರಕಾರಿ ದರ ಇಂತಿವೆ :
- ಬೆಂಡೆಕಾಯಿ ರೂ. 27
- ಈರುಳ್ಳಿ ದೊಡ್ಡ ಕೆಜಿ ರೂ. 33
- ಈರುಳ್ಳಿ ಸಣ್ಣ ರೂ. 98
- ಬಾಳೆಹಣ್ಣು ರೂ. 7
- ಆಲೂಗಡ್ಡೆ ರೂ. 31
- ಸಿಹಿಕುಂಬಳಕಾಯಿ ರೂ. 24
- ಮೂಲಂಗಿ ರೂ. 22
- ಹೀರೆಕಾಯಿ ರೂ. 26
- ಪಡುವಲಕಾಯಿ ರೂ. 32
- ಪಾಲಕ್ ರೂ. 11
- ಟೊಮೆಟೊ ಕೆಜಿ ರೂ. 20
- ಹರಿವೆ ಸೊಪ್ಪು (ಕೆಜಿ) ರೂ.8
- ನೆಲ್ಲಿಕಾಯಿ ರೂ. 55
- ಬೂದು ಕುಂಬಳಕಾಯಿ ರೂ. 26
- ಬೇಬಿ ಕಾರ್ನ್ ರೂ. 73
- ಬಾಳೆ ಹೂವು ರೂ. 17
- ಬೀಟ್‌ರೂಟ್ ರೂ.37
- ಕ್ಯಾಪ್ಸಿಕಂ ರೂ. 38
- ಹಾಗಲಕಾಯಿ ರೂ. 28
- ಸೋರೆಕಾಯಿ ರೂ. 23
- ಅವರೆಕಾಳು ರೂ. 39
- ಎಲೆಕೋಸು ರೂ. 27
- ಕ್ಯಾರೆಟ್ ರೂ. 40
- ಹೂಕೋಸು ರೂ. 27
- ಗೋರೆಕಾಯಿ ರೂ. 40
- ತೆಂಗಿನಕಾಯಿ ರೂ. 28
- ಕೆಸುವಿನ ಎಲೆ ರೂ. 15
- ಕೊತ್ತಂಬರಿ ಸೊಪ್ಪು ರೂ. 9
- ಜೋಳ ರೂ. 25
- ಸೌತೆಕಾಯಿ ರೂ. 22
- ಕರಿಬೇವು ರೂ. 25
- ಸಬ್ಬಸಿಗೆ ರೂ. 15
- ನುಗ್ಗೆಕಾಯಿ ರೂ. 100
- ಬಿಳಿಬದನೆ ರೂ. 18
- ಬದನೆ (ದೊಡ್ಡ) ರೂ. 24
- ಸುವರ್ಣಗೆಡ್ಡೆ ರೂ. 28
- ಮೆಂತ್ಯ ಸೊಪ್ಪು ರೂ.9
- ಬೀನ್ಸ್ (ಹಸಿರು ಬೀನ್ಸ್) ರೂ. 21
- ಬೆಳ್ಳುಳ್ಳಿ ರೂ. 47
- ಶುಂಠಿ ರೂ. 39
- ಹಸಿರು ಮೆಣಸಿನಕಾಯಿ ರೂ. 33
- ಬಟಾಣಿ ರೂ. 79
- ತೊಂಡೆಕಾಯಿ ರೂ. 25
- ನಿಂಬೆ ರೂ. 65
- ಮಾವು ರೂ. 101
- ಪುದೀನಾ ರೂ. 7
ಪ್ರಸ್ತುತ ಇಂದಿನ ತರಕಾರಿ ಬೆಲೆ ಈ ರೀತಿಯಾಗಿದೆ.