SHOCKING: ಪುತ್ತೂರು | ಬಸ್ಸಿನಲ್ಲಿ ಚಲಿಸುತ್ತಿದ್ದಾಗ ವಿದ್ಯಾರ್ಥಿನಿಗೆ ಗುಪ್ತಾಂಗವನ್ನು ತಾಗಿಸಿದ ಅನ್ಯ ಕೋಮಿನ ವ್ಯಕ್ತಿ
ಇತ್ತೀಚೆಗೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಯಾವುದೇ ಕ್ರಮ ತೆಗೆದುಕೊಂಡರೂ ಈ ಕಾಮದ ಪಿಡುಗು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಮೊದಲು ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದು, ಈಗ ಖುಲ್ಲಂ ಖುಲ್ಲ ನಡೆಯೋಕೆ ಶುರುವಾಗಿದೆ.
ಹೌದು, ಉಪ್ಪಿನಂಗಡಿಯಲ್ಲಿ ಈಗ ಅಂತಹುದೇ ಒಂದು ಖುಲ್ಲಂ ಖುಲ್ಲಾ ಲೈಂಗಿಕ ದೌರ್ಜನ್ಯವೊಂದು ನಡೆದ ಘಟನೆಯೊಂದು ನಡೆದಿದೆ.
ಅನ್ಯಕೋಮಿನ ಯುವಕನೊಬ್ಬ ಹಿಂದೂ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳಿಗೆ ಬಸ್ ನಲ್ಲಿ ತನ್ನ ಗುಪ್ತಾಂಗವನ್ನು ಸ್ಪರ್ಶಿಸಿದ್ದಾನೆ. ಇದರಿಂದ ಗಾಬರಿಗೊಂಡ ಯುವತಿ ಹೆದರಿ ಕಿರುಚಿದ್ದು, ನಂತರ ಸಾರ್ವಜನಿಕರು ಒಟ್ಟು ಸೇರಿ, ಯುವಕನನ್ನು ಹಿಡಿದಿದ್ದಾರೆ.
ಈ ಘಟನೆ ಮಂಗಳೂರು-ಬೆಂಗಳೂರು ರಾ.ಹೆದ್ದಾರಿಯ ಉಪ್ಪಿನಂಗಡಿ ಬಳಿ ನಡೆದಿದೆ.
ಆತ ಹಲವು ಬಾರಿ ತನ್ನ ಗುಪ್ತಾಂಗವನ್ನು ವಿದ್ಯಾರ್ಥಿನಿಗೆ ಸ್ಪರ್ಶಿಸಿದ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಾಮುಕ ಯುವಕನನ್ನು ಪ್ರಯಾಣಿಕರು ಹಿಡಿದು ಇದೀಗ ಪೊಲೀಸರಿಗೆ ಒಪ್ಪಿಸಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.