Gold Silver Rate Today : ಚಿನ್ನದ ಬೆಲೆ ಇಂದು ಎಷ್ಟಿದೆ? ಫುಲ್ ಡಿಟೇಲ್ಸ್ ಇಲ್ಲಿದೆ
ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಅಲ್ಪಮಟ್ಟಿನ ಏರಿಕೆ ಕಂಡು ಬಂದಿದೆ. ಇಂದು ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದ್ದು, ಚಿನ್ನಾಭರಣ ಪ್ರಿಯರಿಗೆ ಖುಷಿ ವಿಚಾರ ಅಲ್ಲ ಎಂದೇ ಹೇಳಬಹುದು. ಇಂದಿನ ಬೆಲೆಗೇ ಚಿನ್ನ ಖರೀದಿ ಮಾಡಲು ಯೋಚಿಸುವವರು ಚಿನ್ನ ಖರೀದಿಸಬಹುದು.
ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,705
8 ಗ್ರಾಂ – ರೂ. 37,640
10 ಗ್ರಾಂ – ರೂ.47,050
100 ಗ್ರಾಂ – ರೂ. 4,70,500
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,133
8 ಗ್ರಾಂ- ರೂ.41,064
10 ಗ್ರಾಂ- ರೂ.51,330
100 ಗ್ರಾಂ -ರೂ. 5,13,300
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಮುಂಬೈ : ರೂ.47,000 ( 22 ಕ್ಯಾರೆಟ್) ರೂ.51,280
( 24 ಕ್ಯಾರೆಟ್)
ದೆಹಲಿ : ರೂ.47,150 ( 22 ಕ್ಯಾರೆಟ್) ರೂ.51,440( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಬೆಂಗಳೂರು : ರೂ.47,050( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ಹೈದರಾಬಾದ್ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಕೇರಳ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಮಂಗಳೂರು : ರೂ.47,050 ( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ಮೈಸೂರು : ರೂ.47,050 ( 22 ಕ್ಯಾರೆಟ್) ರೂ.51,330( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,000 ( 22 ಕ್ಯಾರೆಟ್) ರೂ.51,280( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 60.50
8 ಗ್ರಾಂ : ರೂ. 484
10 ಗ್ರಾಂ : ರೂ. 605
100 ಗ್ರಾಂ : ರೂ.6,050
1 ಕೆಜಿ : ರೂ. 60,500
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 60,500 ರೂ, ಮೈಸೂರು- 66,300 ರೂ., ಮಂಗಳೂರು- 66,300 ರೂ., ಮುಂಬೈ- 60,500 ರೂ, ಚೆನ್ನೈ- 66,300 ರೂ ದೆಹಲಿ- 60,500 ರೂ, ಹೈದರಾಬಾದ್- 66,300 ರೂ, ಕೊಲ್ಕತ್ತಾ- 60,500 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ನಿನ್ನೆಯ ಬೆಲೆಗಿಂತ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಇಳಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಕಂಡು ಬಂದಿದೆ