ದೇಹದಲ್ಲಿ ಕಾರ್ಟಿಸೋಲ್ ಇಂದ ಏನೆಲ್ಲ ಅಡ್ಡ ಪರಿಣಾಮಗಳು ಎದುರಾಗುತ್ತವೆ?
ದೇಹದಲ್ಲಿ ಸಾವಿರಾರು ನರಗಳು ಇರುವುದರಿಂದ ರಕ್ತ ಸಂಚಾರ ನಾವು ಸರಾಗವಾಗಿ ಆಗುತ್ತದೆ. ಹಾರ್ಮೋನುಗಳು ನಮ್ಮ ರಕ್ತದ ಮೂಲಕ ವಿವಿಧ ಅಂಗಗಳಿಗೆ, ಚರ್ಮ ಮತ್ತು ಸ್ನಾಯುವಿಗೆ ಸಂದೇಶವನ್ನು ಕಳಿಸುತ್ತದೆ. ಅದರಲ್ಲಿ ಕಾರ್ಟಿಸೋಲ್ ಹಾರ್ಮೋನು ನಮ್ಮ ದೇಹದಲ್ಲಿರುವ ಮೂತ್ರ ಜನಾಂಗದ ಗ್ರಂಥಿಗಳಿಂದ ಉತ್ಪತ್ತಿ ಆಗುತ್ತದೆ ಮತ್ತು ಬಿಡುಗಡೆ ಆಗುತ್ತದೆ.
ಈ ಹಾರ್ಮೋನುಗಳು ಯಾಕೆ ಬೇಕು ಗೊತ್ತಾ?
ದೇಹದ ಕಾರ್ಯ ಚಟುವಟಿಕೆಗಳನ್ನು ಹತೋಟಿಗೆ ತರಲು, ಜೊತೆಗೆ ದೇಹದಲ್ಲಿ ಆಗುವ ಒತ್ತಡಗಳನ್ನು ನಿಯಂತ್ರಿಸಲು, ದೇಹದ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಸ್ ನಿಯಂತ್ರಿಸಲು ಕಾರ್ಟಿಸೋಲ್ ಹಾರ್ಮೋನು ಬೇಕೇ ಬೇಕು.
ಡಿಹೈಡ್ರೇಟ್ ನಮ್ಮ ದೇಹದಲ್ಲಿ ಆಗುತ್ತದೆಯೋ ಅದಕ್ಕೆ ಪರಿಹಾರ ನೀರು ಕುಡಿಯಬೇಕು. ಹಾಗೆಯೇ ದೀರ್ಘಕಾಲದ ಒತ್ತಡ ಅಥವಾ ಯಾವುದೇ ಕಾಯಿಲೆ ದೇಹದಲ್ಲಿ ಘಾಟಿಸುವಲ್ ಹಾರ್ಮೋನು ಮಟ್ಟವು ಅಧಿಕ ಆಗಿದ್ದರೆ, ಅಧಿಕ ಅಪಾಯಕಾರಿ ಕಾಯಿಲೆ ಉಂಟಾಗುವಂತಹ ಸಾಧ್ಯತೆ ಹೆಚ್ಚು.
ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುವುದು, ಚೆನ್ನಾಗಿ ನಿದ್ರಿಸುವುದು ಹಾಗೂ ವ್ಯಾಯಾಮ ಮಾಡುವುದರ ಮೂಲಕ ಕಾರ್ಟಿಸೋಲ್ ಹಾರ್ಮೋನ್ ಮಟ್ಟ ಕಡಿಮೆ ಆಗುತ್ತದೆ. ದೇಹದಲ್ಲಿ ತಿಳಿಯದೆ ಇರುವಂತಹ ಹಲವಾರು ಅನಾರೋಗ್ಯಗಳು ಕಾಡುತ್ತವೆ. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿ. ಹಾಗಾಗಿ ಅದೆಷ್ಟೇ ಬ್ಯುಸಿ ಲೈಫ್ ಇದ್ದರೂ ಕೂಡ ಆರೋಗ್ಯದ ಮೇಲೆ ಗಮನ ಹರಿಸಲೇಬೇಕು.