Post Office Recruitment 2022: SSLC , PUC ಪಾಸಾದವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ | ಆಸಕ್ತರು ಅರ್ಜಿ ಸಲ್ಲಿಸಿ|

ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸ ಬಹುದು.

 

ಹುದ್ದೆಗಳ ವಿವರ : ಮಲ್ಟಿ ಟಾಸ್ಕಿಂಗ್ ಸ್ಟಾಫ್(Multi Tasking Staff)​
ಪೋಸ್ಟ್​​ಮ್ಯಾನ್(Post Man)​​
ಪೋಸ್ಟಲ್​​ ಅಸಿಸ್ಟೆಂಟ್(Postal Assistant)​​
ಮೇಲ್​ ಗಾರ್ಡ್​(Mail Guard)
ಸಾರ್ಟಿಂಗ್​ ಅಸಿಸ್ಟೆಂಟ್(Sorting Assistant)​

ಹುದ್ದೆ ಸಂಖ್ಯೆ : ಪೋಸ್ಟಲ್​ ಅಸಿಸ್ಟೆಂಟ್​/ ಸಾರ್ಟಿಂಗ್ ಅಸಿಸ್ಟೆಂಟ್- 71
ಪೋಸ್ಟ್​ಮ್ಯಾನ್​/ಮೇಲ್​ ಗಾರ್ಡ್​- 56
ಮಲ್ಟಿ- ಟಾಸ್ಕಿಂಗ್​ ಸ್ಟಾಫ್-61
ಒಟ್ಟು 188 ಹುದ್ದೆಗಳು

ವೇತನ: ಮಾಸಿಕ ₹ 18,000-81,100
ಉದ್ಯೋಗದ ಸ್ಥಳ : ಅಹಮದಾಬಾದ್
ಸಂಸ್ಥೆ : ಗುಜರಾತ್ ಪೋಸ್ಟಲ್​ ಸರ್ಕಲ್
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 25/10/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 22/11/2022

ವಿದ್ಯಾರ್ಹತೆ : 10ನೇ ತರಗತಿ, 12ನೇ ತರಗತಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಶುಲ್ಕ: ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​,ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಎಸ್​ಸಿ/ಎಸ್​ಟಿ/PwBD/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಿದ್ಯಾರ್ಹತೆ: ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಸ್ಥಳೀಯ ಭಾಷೆಯ ಜ್ಞಾನವಿರಬೇಕು. ಕಂಪ್ಯೂಟರ್ ತಿಳುವಳಿಕೆ ಇರಬೇಕು. ದ್ವಿಚಕ್ರ ವಾಹನದ ಡ್ರೈವಿಂಗ್ ಲೈಸೆನ್ಸ್​ ಹೊಂದಿರಬೇಕು.

ವಯೋಮಿತಿ: ಪೋಸ್ಟಲ್​ ಅಸಿಸ್ಟೆಂಟ್​/ ಸಾರ್ಟಿಂಗ್ ಅಸಿಸ್ಟೆಂಟ್ & ಪೋಸ್ಟ್​ಮ್ಯಾನ್​/ ಮೇಲ್​ ಗಾರ್ಡ್​​- 18- 27 ವರ್ಷ. (ಒಬಿಸಿ- 3 ವರ್ಷ ಸಡಿಲಿಕೆ, ಎಸ್​ಸಿ/ಎಸ್​ಟಿ-5 ವರ್ಷ ಸಡಿಲಿಕೆ)
ಮಲ್ಟಿ ಟಾಸ್ಕಿಂಗ್ ಸ್ಟಾಫ್- 18-25 ವರ್ಷ. (ಒಬಿಸಿ- 3 ವರ್ಷ ಸಡಿಲಿಕೆ, ಎಸ್​ಸಿ/ಎಸ್​ಟಿ-5 ವರ್ಷ ಸಡಿಲಿಕೆ)

ಆಸಕ್ತರು ಆನ್​ಲೈನ್​(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಕ್ಟೋಬರ್ 25ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 22, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ www.indiapost.gov.in ಗೆ ಭೇಟಿ ನೀಡಬಹುದಾಗಿದೆ.

Leave A Reply

Your email address will not be published.