Mutual Fund : 10 ರೂ. ಒಂದು ದಿನ ಉಳಿಸಿದರೆ, ಒಂದು ಕೋಟಿಯಷ್ಟು ದುಡ್ಡು ಗಳಿಸಬಹುದು!!!
ಕಳೆದು ಹೋದ ದಿನಗಳಿಗೆ ಚಿಂತಿಸಿ ಫಲ ಇಲ್ಲ. ಆದರೆ ಇವತ್ತು ಅನ್ನೋದು ನಮಗೆ ಒಂದು ಹೊಸ ಅವಕಾಶ ಯಾಕೆಂದರೆ ಮುಂದಿನ ದಿನದ ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಕಡಿಮೆ ಅವಧಿಯಲ್ಲಿ ಬಂಪರ್ ರಿಟರ್ನ್ಸ್ ಪಡೆಯಲು ಮ್ಯೂಚುಯಲ್ ಫಂಡ್ ಉತ್ತಮ ಆಯ್ಕೆಯಾಗಿದೆ. ಆ ಸಂದರ್ಭದಲ್ಲಿ ನೀವು ಸಾಂಪ್ರದಾಯಿಕ ಹೂಡಿಕೆಗಳನ್ನು ಹೊರತುಪಡಿಸಿ ಮ್ಯೂಚುಯಲ್ ಫಂಡ್‌ಗಳ ಬಗ್ಗೆ ಯೋಚಿಸಬೇಕು ಅಂದರೆ ಎಫ್‌ಡಿ ಗಳು ಮತ್ತು ಆರ್‌ಡಿ ಗಳಲ್ಲಿ ಹೂಡಿಕೆ ಮಾಡಬೇಕು .
ಕೇವಲ 10 ರೂಪಾಯಿಯಂತೆ ಹೂಡಿಕೆ ಮಾಡಿದರೆ ಸಾಕು. ಮಾಹಿತಿ ಪ್ರಕಾರ ಇದರಲ್ಲಿ ಅಪಾಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಮ್ಯೂಚುವಲ್ ಫಂಡ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಇದರಲ್ಲಿ ಹೂಡಿಕೆ ಮಾಡುವ ಮೊದಲು ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ.
ಆರ್ಥಿಕ ಹಿಂಜರಿತದ ಸಮಯದಲ್ಲಿ ನೀವು FD ಮತ್ತು ಉಳಿತಾಯ ಖಾತೆಯಂತಹ ಬ್ಯಾಂಕ್ ಬಡ್ಡಿಯಿಂದ ಉತ್ತಮ ಹಣವನ್ನು ಗಳಿಸಬಹುದು. ಇದಕ್ಕಾಗಿ ನೀವು ಕ್ರಮಬದ್ಧ ಹೂಡಿಕೆ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸಬೇಕು.
ನೀವು ದಿನಕ್ಕೆ ಕೇವಲ 10 ರೂಪಾಯಿಗಳನ್ನು ಉಳಿಸಲು ಪ್ರಾರಂಭಿಸಿದರೆ, ಕೆಲವೇ ವರ್ಷಗಳಲ್ಲಿ ನೀವು ಉತ್ತಮ ಆದಾಯವನ್ನು ಪಡೆಯಬಹುದು. ಇದರಲ್ಲಿ ದಿನಕ್ಕೆ 10 ರೂಪಾಯಿ ಹೂಡಿಕೆ ಮಾಡಬೇಕು. ಇದರ ಮೂಲಕ ನೀವು 1 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಬಹುದು.
10 ರೂ.ಗಳನ್ನು ಹೂಡಿಕೆ ಮಾಡಿದರೆ, 35 ವರ್ಷಗಳ ನಂತರ ನಿಮಗೆ 1.1 ಕೋಟಿ ರೂಪಾಯಿ ಸಿಗುತ್ತೆ. ಕಳೆದ ಕೆಲವು ವರ್ಷಗಳಿಂದ ಮ್ಯೂಚುಯಲ್ ಫಂಡ್‌ಗಳು ಉತ್ತಮ ಆದಾಯವನ್ನು ನೀಡುತ್ತಿವೆ. 12 ರಿಂದ 25 ಪರ್ಸೆಂಟ್ ವರೆಗೆ ರಿಟರ್ನ್ಸ್ ನೀಡಿರುವ ಹಲವು ಫಂಡ್‌ಗಳು ಮಾರುಕಟ್ಟೆಯಲ್ಲಿವೆ.
ಮಾಸಿಕ 600 ರೂಪಾಯಿಗಳ ಮ್ಯೂಚುವಲ್ ಫಂಡ್ SIP ತೆಗೆದುಕೊಂಡರೆ, 35 ರಿಂದ 40 ವರ್ಷಗಳಲ್ಲಿ 10 ಕೋಟಿ ರೂಪಾಯಿಗಳ ನಿಧಿ ಸಂಗ್ರಹವಾಗುತ್ತದೆ. ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಬಹುದು.
SIP ನಲ್ಲಿ ಹೂಡಿಕೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ, ಏಕೆಂದರೆ ನೀವು SIP ನಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ವಿವಿಧ ವಲಯಗಳ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು. ಅಲ್ಲದೆ ಹೂಡಿಕೆ ಮಾಡುವ ಮೊದಲು ನೀವು SEBI ಮತ್ತು AMFI ಹೊರಡಿಸಿದ ನಿಯಮಗಳನ್ನು ಸರಿಯಾಗಿ ತಿಳಿದು ಕೊಂಡಿರಬೇಕು.
ಮಾಹಿತಿಯ ಪ್ರಕಾರ, ಷೇರು ಮಾರುಕಟ್ಟೆ ಏರಿಕೆಯಾಗಲಿ ಅಥವಾ ಕುಸಿಯುತ್ತಿರಲಿ, ಮ್ಯೂಚುವಲ್ ಫಂಡ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
(ಎಲ್ಲೇ ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಿ)