ಕಾಂತಾರ ಚಿತ್ರದ ಮೂಲಕ ಕನಸಿಗೆ ಲಗ್ಗೆ ಇಟ್ಟ ಸಪ್ತಮಿ ಗೌಡಳ ಬಗ್ಗೆ ಗೂಗಲ್ ಸರ್ಚ್ ನಲ್ಲಿ ತೀವ್ರಗೊಂಡ ಹುಡುಕಾಟ; ಬಿಸಿ ಏರಿದೆ ಇಂಜಿನ್!

ಕಾಂತಾರ ಚಿತ್ರ ನಡೆಸಿದ ಸಂಚಲನ, ಎಬ್ಬಿಸಿದ ಕಲರವ ಒಂದೆರಡಲ್ಲ. ನಟ ನಿರ್ದೇಶಕ ರಿಷಬ್ ಶೆಟ್ಟಿ ಪಾನ್ ಇಂಡಿಯಾ ಸ್ಟಾರ್ ಆಗುವ ಮಟ್ಟಿಗೆ ಕಾಂತಾರ ಚಿತ್ರದ ಅಬ್ಬರ ಉಂಟು ಮಾಡಿದೆ ಕರಾವಳಿ ಸೊಗಡಿನ ಈ ಚಿತ್ರ. ಎಲ್ಲೆಡೆ ಈ ಚಿತ್ರದ ಬಗ್ಗೆ ಹೊಗಳಿಕೆಯ ಮಹಾಪೂರ ಹರಿದು ಬರುತ್ತಿರುವಾಗ ಯುವ ಜನತೆಯ ಕಣ್ಣು ಅದೊಂದು ಹೆಸರಿನ ಮೇಲೆ ಬಿದ್ದಿದೆ. ಅದು ಕಾಂತಾರ ಚಿತ್ರದ ನೀಲಾ ಪಾತ್ರಧಾರಿ ಸಪ್ತಮಿ ಗೌಡ.

 

ಸೋಷಿಯಲ್ ಮೀಡಿಯಾ ಆಕೆಯ ಬಗ್ಗೆ ಮಾತಾಡ್ತಿದೆ. ಗೂಗಲ್ ನಲ್ಲಿ ಸಪ್ತಮಿ ಗೌಡ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಆಕೆಯ ನಗು, ಎಲ್ಲರಿಗೂ ಇಷ್ಟವಾಗುವ ಭಾವ ಭಂಗಿಗಳು, ಮಾಡರ್ನ್ ಡ್ರೆಸ್ ಗಳಲ್ಲಿ ಧುಮ್ಮಿಕ್ಕುವ ದೇಹ ಸೌಂದರ್ಯ ಯುವಜನತೆಯ ನಿಯತ್ತು ಕೆಡಿಸಿದೆ. ಹಾಗಿದೆ ಆಕೆಯ ಬ್ಯೂಟಿ. ಅದರ ಒಂದು ಸಣ್ಣ ಝಲಕ್ ಅನ್ನು ನಿಮ್ಮೆದುರು ಇಟ್ಟು ನಿಮ್ಮ ತಳಮಳವನ್ನು ಹೆಚ್ಚು ಮಾಡುವ ನಾಟಿ ಐಡಿಯಾ ನಮ್ಮದು. ಕಣ್ಣು ಸೋಲುವವವರೆಗೆ, ನಿದ್ರೆ ಹಾರಿ ಹೋಗುವ ತನಕ ನೋಡಿಕೊಳ್ಳಿ.

Leave A Reply

Your email address will not be published.