ಕಡಬ : ಸಿಡಿಲು ಬಡಿದು ಮಸೀದಿಗೆ ಹಾನಿ ದಕ್ಷಿಣ ಕನ್ನಡ By Praveen Chennavara On Oct 11, 2022 Share the Article ಕಡಬ: ಕಡಬ ಸುತ್ತಮುತ್ತ ಮಂಗಳವಾರ ಸಿಡಿಲು ಸಹಿತ ಧಾರಕಾರ ಮಳೆಯಾಗಿದೆ. ತಾಲೂಕಿನ ಕೊಡಿಂಬಾಳ ಗ್ರಾಮದ ಪನ್ಯ ಜುಮ್ಮಾ ಮಸೀದಿಗೆ ಸಿಡಿಲು ಬಡಿದು ಹಾನಿಯಾಗಿದೆ. ಘಟನೆಯಿಂದ ಮಸೀದಿಯ ಒಂದು ಭಾಗದ ಗೊಡೆ ಬಿರುಕು ಉಂಟಾಗಿದೆ. ವಿದ್ಯುತ್ ಉಪಕರಣ ಹಾನಿಗೊಂಡಿದೆ.