ದ.ಕ : ಬಾಲಕಿ ಮೇಲೆ 14 ಮಂದಿಯಿಂದ ನಿರಂತರ ಅತ್ಯಾಚಾರ| ದೂರು ದಾಖಲು

14 ವರ್ಷದ  ಬಾಲಕಿಯ ಮೇಲೆ ಪ್ರತ್ಯೇಕ ದಿನದಲ್ಲಿ ಅತ್ಯಾಚಾರ ಮಾಡಿರುವ ಘಟನೆಯೊಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ


Ad Widget

Ad Widget

Ad Widget

Ad Widget
Ad Widget

Ad Widget

ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿ, ಸುಬ್ರಹ್ಮಣ್ಯದ  ದೇವರಗದ್ದೆ ನಿವಾಸಿಯಾಗಿದ್ದು, ಈ ಪ್ರಕರಣದಲ್ಲಿ 14ಮಂದಿ ಹಾಗೂ  ಓರ್ವ ಮಹಿಳೆ  ಈ ಪ್ರಕರಣದಲ್ಲಿ ಭಾಗಿದ್ದಾರೆ ಎಂಬ  ಶಂಕೆ ವ್ಯಕ್ತವಾಗಿದೆ.


Ad Widget

ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ, ಅಚ್ಚುತ, ಸತೀಶ್ ಗೌಡ, ಜಯಪ್ರಕಾಶ್, ಮಾಂಕು ಸೇರಿದಂತೆ 14 ಮಂದಿಯ ವಿರುದ್ಧ ಈ ಆರೋಪವಿದೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ಮುಂದುವರಿದಿದೆ.

error: Content is protected !!
Scroll to Top
%d bloggers like this: