ಈ ಬಾಟಲ್ ಗೆ ನೀರು ಹಾಕುತ್ತಿದ್ದಂತೆ ನಾಶವಾಗುತ್ತೆ ಬ್ಯಾಕ್ಟೀರಿಯಾ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ ಬಾಟಲ್ ನೀವೂ ಖರೀದಿಸಿ!

ಶುದ್ಧ ನೀರು ಕುಡಿಲೇಬೇಕು, ಇಲ್ಲ ಅಂದ್ರೆ ಆರೋಗ್ಯ ಕೆಡೋದು ಖಂಡಿತ. ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದಲೇ ತಯಾರಾಗಿದೆ ಈ ಬಾಟಲ್. ಹೌದು. ಈ ಬಾಟಲ್ ನಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೇದು. ಹಾಗಿದ್ರೆ, ಇನ್ಯಾಕೆ ತಡ ಕೊಡಲೇ ಯು ವಿ ಲೈಟ್ ಬಾಟಲ್ ಬಗ್ಗೆ ತಿಳಿದುಕೊಳ್ಳಿರಿ..

ಮಲಿನವಾಗಿರುವ ನೀರಿನಲ್ಲಿ ಇರುವ ರೋಗಾಣು ಕಾಯಿಲೆ ಬರೋದು ಸಹಜ. ಅದನ್ನು ಶುದ್ಧಿಕರಣಕ್ಕಾಗಿ ವಿನೂತನವಾಗಿ ಬಾಟಲಿಯು ಮಾರುಕಟ್ಟೆ ಪ್ರವೇಶಿಸಿದೆ. ಈ ಬಾಟಲ್ ನೀರನ್ನು ಹೇಗೆ ಶುದ್ಧಿಕರಿಸಬಹುದು, ಅದರ ಮೌಲ್ಯ ಎಷ್ಟಿರಬಹುದು, ಹೇಗೆ ಕಾರ್ಯನಿರ್ವಹಿಸುತ್ತದೆ, ಹೇಗೆ ಖರೀದಿಸಬೇಕೆಂಬ ಮಾಹಿತಿ ಇಲ್ಲಿದೆ ನೋಡಿ.

ಗ್ರಾಹಕರಿಗೆ ಗಮನ ಸೆಳೆಯಲು ವಿಭಿನ್ನ ರೀತಿಯ ಬಾಟಲಿ ಆನ್ ಲೈನ್ ಗಳಿಲ್ಲಿ ಸಿಗುತ್ತಿದೆ, ಅದರಲ್ಲಿ ಯುವಿ ಲೈಟ್ ಬಾಟಲ್ ಕೂಡ ಒಂದು. ಸದ್ಯ ಇದು, ಟ್ರೆಂಡಿಂಗ್ ಬಾಟಲಿ ಆಗಿದ್ದು, ಗ್ರಾಹಕರು Amazon ನಿಂದ ಕೇವಲ 1399 ರೂಗಳಿಗೆ ಈ ಬಾಟಲಿಯನ್ನು ಖರೀದಿಸಬಹುದು, ಅದರ ಮೂಲ ಬೆಲೆ ₹ 2499 ಆಗಿದ್ದರೂ, ಅದರ ಮೇಲೆ 44 ಪ್ರತಿಶತದಷ್ಟು ರಿಯಾಯಿತಿ ನೀಡಲಾಗಿದೆ. ಗ್ರಾಹಕರು ಈ ಬಾಟಲ್‌ ಅನ್ನ ಅತ್ಯಂತ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ.

ಸ್ಟೇನ್‌ಲೆಸ್ ಸ್ಟೀಲ್ ಪುನರ್ಭರ್ತಿ ಮಾಡಬಹುದಾದ ಮತ್ತು ಸ್ಮಾರ್ಟ್ ವಾಟರ್ ಬಾಟಲ್ ಇದಾಗಿದ್ದು, ನೇರಳಾತೀತ ಬೆಳಕು ರೋಗಾಣು ನಾಶಪಡಿಸುತ್ತದೆ. ನೀರು ಹಾಕಿದ ಕೂಡಲೇ ನೇರಳಾತೀತ ಬೆಳಕಿನ ಸಹಾಯದಿಂದ ತಕ್ಷಣ ನೀರನ್ನು ಶುದ್ದಿಕರಿಸುತ್ತದೆ. ಈ ಬಾಟಲಿಯಲ್ಲಿ ಅಳವಡಿಸಲಾಗಿರುವ ಮುಚ್ಚಳವು ಪುನರ್ಭರ್ತಿ ಮಾಡಬಹುದಾದ ಬೆಳಕಿನ ಘಟಕವನ್ನು ಹೊಂದಿದೆ. ನೀವು ಈ ಬೆಳಕನ್ನು 2 ನಿಮಿಷಗಳ ಕಾಲ ನೀರಿನ ಮೇಲೆ ಬೆಳಗಿಸಿದರೆ, ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಏಕೆಂದರೆ ನೇರಳಾತೀತ ಬೆಳಕು ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ಜೀವಿಗಳಿಗೆ ಅಪಾಯಕಾರಿ. ಹಾಗಿದ್ರೆ ಯಾಕೆ ಯೋಚಿಸುತ್ತಿದ್ದೀರಿ, ಆರೋಗ್ಯ ವೃದ್ದಿಸುವ ಈ ಬಾಟಲ್ ನೀವೂ ಖರೀದಿಸಿ, ಉಪಯೋಗ ಪಡೆಯಿರಿ.

 

Leave A Reply

Your email address will not be published.