ಸತತ ಮೂರು ದಿನಗಳ ಬಳಿಕ ಇಳಿಕೆ ಕಂಡ ಚಿನ್ನದ ಬೆಲೆ | ಬೆಳ್ಳಿ ಬೆಲೆ ಏರಿಕೆ

ಆಭರಣ ಪ್ರಿಯರೇ, ಇಂದು ಚಿನ್ನದ ದರದಲ್ಲಿ ನಿನ್ನೆಯ ಬೆಲೆಗಿಂತ ಸ್ವಲ್ಪ ಕಡಿಮೆ ಇದೆ. ಇಂದು ಚಿನ್ನದ ದರದಲ್ಲಿ ಏರಿಕೆ ಆಗಿಲ್ಲ. ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಕಂಡು ಬಂದಿದೆ. ಹಾಗಾದರೆ ಇಂದಿನ ಬೆಲೆಗೇ ಚಿನ್ನ ಬೆಳ್ಳಿ ಖರೀದಿ ಮಾಡಲು ಯೋಚಿಸುವವರು ಖರೀದಿಸಬಹುದು.

ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.


Ad Widget

Ad Widget

Ad Widget

Ad Widget

Ad Widget

Ad Widget

ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ -ರೂ.4,678
8 ಗ್ರಾಂ – ರೂ. 37,424
10 ಗ್ರಾಂ – ರೂ.46,780
100 ಗ್ರಾಂ – ರೂ. 4,67,800

ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.

1 ಗ್ರಾಂ – ರೂ.5,103
8 ಗ್ರಾಂ- ರೂ.40,824
10 ಗ್ರಾಂ- ರೂ.51,030
100 ಗ್ರಾಂ -ರೂ. 5,10,300

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :

ಚೆನ್ನೈ : ರೂ.47,250 ( 22 ಕ್ಯಾರೆಟ್) ರೂ.51,550( 24 ಕ್ಯಾರೆಟ್)
ಮುಂಬೈ : ರೂ.46,730 ( 22 ಕ್ಯಾರೆಟ್) ರೂ.50,980
( 24 ಕ್ಯಾರೆಟ್)
ದೆಹಲಿ : ರೂ.46,880 ( 22 ಕ್ಯಾರೆಟ್) ರೂ.51,140
( 24 ಕ್ಯಾರೆಟ್)
ಕೊಲ್ಕತ್ತಾ : ರೂ.46,730 ( 22 ಕ್ಯಾರೆಟ್) ರೂ.50,980( 24 ಕ್ಯಾರೆಟ್)
ಬೆಂಗಳೂರು : ರೂ.46,780( 22 ಕ್ಯಾರೆಟ್) ರೂ.51,030( 24 ಕ್ಯಾರೆಟ್)
ಹೈದರಾಬಾದ್ : ರೂ.46,730 ( 22 ಕ್ಯಾರೆಟ್) ರೂ.50,980( 24 ಕ್ಯಾರೆಟ್)
ಕೇರಳ : ರೂ.46,730 ( 22 ಕ್ಯಾರೆಟ್) ರೂ.50,980( 24 ಕ್ಯಾರೆಟ್)
ಮಂಗಳೂರು : ರೂ.46,780( 22 ಕ್ಯಾರೆಟ್) ರೂ.51,030( 24 ಕ್ಯಾರೆಟ್)
ಮೈಸೂರು : ರೂ.46,780 ( 22 ಕ್ಯಾರೆಟ್) ರೂ.51,030( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.46,730 ( 22 ಕ್ಯಾರೆಟ್) ರೂ.50,980( 24 ಕ್ಯಾರೆಟ್)

ಇಂದಿನ ಬೆಳ್ಳಿಯ ದರ:

1 ಗ್ರಾಂ : ರೂ‌.62.40
8 ಗ್ರಾಂ : ರೂ. 499.20
10 ಗ್ರಾಂ : ರೂ. 624
100 ಗ್ರಾಂ : ರೂ.6,240
1 ಕೆಜಿ : ರೂ. 62,400

ಇಂದಿನ ಬೆಳ್ಳಿಯ ದರ:

ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 62,400 ರೂ, ಮೈಸೂರು- 62,400 ರೂ., ಮಂಗಳೂರು- 62,400 ರೂ., ಮುಂಬೈ- 57,000 ರೂ, ಚೆನ್ನೈ- 62,400 ರೂ ದೆಹಲಿ- 57,000 ರೂ, ಹೈದರಾಬಾದ್- 62,400 ರೂ, ಕೊಲ್ಕತ್ತಾ- 57,000 ರೂ. ಆಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಕೆಲವು ಕಡೆ ಏರಿಕೆ ಕಂಡುಬಂದರೆ, ಇನ್ನು ಕೆಲವು ಕಡೆ ತಟಸ್ಥತೆ ಇದೆ.

error: Content is protected !!
Scroll to Top
%d bloggers like this: