India Post Payment Bank : ಅಂಚೆ ಪೇಮೆಂಟ್ ಬ್ಯಾಂಕ್‌ನಲ್ಲಿ ಉದ್ಯೋಗವಕಾಶ | ಆನ್‌ಲೈನ್ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

ಅಂಚೆ ಪೇಮೆಂಟ್ ಬ್ಯಾಂಕ್‌ನಲ್ಲಿ ಅಗತ್ಯ ಇರುವ ರೆಗ್ಯುಲರ್ /ಖಾಯಂ ಮತ್ತು ಗುತ್ತಿಗೆ ಆಧಾರಿತ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
10- 09-2022 ರ ಬೆಳಿಗ್ಗೆ 10 ಗಂಟೆಯಿಂದ.
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-09- 2022
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆ ದಿನಾಂಕ: 24-09-2022
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ:
09-10-2022
ಆನ್‌ಲೈನ್ ಶುಲ್ಕ ಪಾವತಿಗೆ ಕೊನೆ ದಿನಾಂಕ: 10-09 2022 ರಿಂದ 24-09-2022


Ad Widget

Ad Widget

Ad Widget

Ad Widget

Ad Widget

Ad Widget

ಹುದ್ದೆ : ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೈಲ್ 1, 2, 3, 4, 5, 6 ವರೆಗಿನ ವಿವಿಧ ಹುದ್ದೆಗಳಾದ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್, ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, ಚೀಫ್ ಕಾಂಪ್ಲಿಯನ್ಸ್ ಆಫೀಸರ್ ಮತ್ತು ಇಂಟರ್ನಲ್ ಓಂಬುಡ್ಸ್ ಮನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಹೆಚ್ಚಿನ ವಿವರ ಇಲ್ಲಿದೆ :
ಎಜಿಎಂ-ಎಂಟರ್ಪ್ರೈಸ್/ಇಂಟಿಗ್ರೇಷನ್ ಆರ್ಕಿಟೆಕ್ಟ್: 1
ಚೀಫ್ ಮ್ಯಾನೇಜರ್- ಐಟಿ ಪ್ರಾಜೆಕ್ಟ್ ಮ್ಯಾನೇಜೆಂಟ್: 1
ಎಜಿಎಂ-ಬಿಎಸ್‌ಜಿ (ಬ್ಯುಸಿನೆಸ್ ಸಲೂಷನ್ಸ್ ಗ್ರೂಪ್): 1
ಚೀಫ್ ಮ್ಯಾನೇಜರ್ – ರೀಟೇಲ್ ಪ್ರಾಡಕ್ಟ್: 1
ಚೀಫ್ ಮ್ಯಾನೇಜರ್ – ರೀಟೇಲ್ ಪೇಮೆಂಟ್ಸ್: 1
ಎಜಿಎಂ (ಆಪರೇಷನ್ಸ್) : 1
ಸೀನಿಯರ್ ಮ್ಯಾನೇಜರ್ (ಆಪರೇಷನ್ಸ್): 1
ಚೀಪ್ ಮ್ಯಾನೇಜರ್ (ಆಪರೇಷನ್ಸ್): 1 ಚೀಫ್ ಮ್ಯಾನೇಜರ್- ಫ್ರಾಡ್ ಮಾನಿಟರಿಂಗ್: 1
ಡಿಜಿಎಂ- ಫೈನಾನ್ಸ್ ಮತ್ತು ಅಕೌಂಟ್ಸ್ : 1
ಮ್ಯಾನೇಜರ್ (ಪ್ರೊಕ್ಯೂಟರ್‌ಮೆಂಟ್) : 1

ಗುತ್ತಿಗೆ ಆಧಾರಿತ ಹುದ್ದೆಗಳು
ಡಿಜಿಎಂ ಪ್ರೋಗ್ರಾಂ/ವೆಂಡರ್, ಮ್ಯಾನೇಜ್ಮೆಂಟ್: 1
ಚೀಫ್ ಕಾಂಪ್ಲಿಯನ್ಸ್ ಆಫೀಸರ್ : 1
ಇಂಟರ್ನಲ್ ಓಂಬುಡ್ಸ್ ಮನ್ 1

ಅರ್ಜಿ ಶುಲ್ಕ : ಎಸ್‌ಸಿ / ಎಸ್‌ಟಿ / PWD ಅಭ್ಯರ್ಥಿಗಳಿಗೆ ರೂ.150, ಜೆನೆರಲ್ / ಒಬಿಸಿ ಅಭ್ಯರ್ಥಿಗಳಿಗೆ ರೂ.750.

ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ (ಕನಿಷ್ಠ ಹಾಗೂ ಗರಿಷ್ಠ ವಯಸ್ಸು ದಿನಾಂಕ 01-09-2022 ಕ್ಕೆ ಸರಿಯಾಗಿ) :ಮ್ಯಾನೇಜರ್ : 23 ರಿಂದ 35 ವರ್ಷ
ಸೀನಿಯರ್ ಮ್ಯಾನೇಜರ್ : 26 ರಿಂದ 35 ವರ್ಷ
ಚೀಫ್ ಮ್ಯಾನೇಜರ್: 29 ರಿಂದ 45 ವರ್ಷ
ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್: 32 ರಿಂದ 45 ವರ್ಷ
ಡೆಪ್ಯೂಟಿ ಜೆನೆರಲ್ ಮ್ಯಾನೇಜರ್: 35 ರಿಂದ 55 ವರ್ಷ
ಡಿಜಿಎಂ-ಪ್ರೋಗ್ರಾಮ್ / ವೆಂಡರ್ ಮ್ಯಾನೇಜೆಂಟ್: 35
ರಿಂದ 55 ವರ್ಷ
ಚೀಫ್ ಕಾಂಪ್ಲಿಯನ್ಸ್ ಆಫೀಸರ್: 38 ರಿಂದ 55 ವರ್ಷ
ಇಂಟರ್ನಲ್ ಓಂಬುಡ್ಸ್ಮನ್ : 65 ವರ್ಷ ಮೀರಿರಬಾರದು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

error: Content is protected !!
Scroll to Top
%d bloggers like this: