ಬೆಳ್ತಂಗಡಿ : ಯುವಕ ನಾಪತ್ತೆ!

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಯುವಕನೋರ್ವ ನಾಪತ್ತೆಯಾದ ಘಟನೆ ವರದಿಯಾಗಿದೆ.

 

ನಾಪತ್ತೆಯಾದವರನ್ನು ಮುರಳೀಧರ ಎಂಬುವವರ ಪುತ್ರ ಕೌಶಿಕ್ ಕೆ. ಎಂ(21) ಎಂದು ತಿಳಿದು ಬಂದಿದೆ.

ಕೌಶಿಕ್, ನೆರೋಳ್ ಪಲ್ಕೆ ಕನ್ಯಾಡಿ-2 ನಿವಾಸಿಯಾಗಿದ್ದು, ಮಂಗಳೂರಿನ ಕೆ.ಪಿ.ಟಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಮನೆಯಿಂದ ಮಂಗಳೂರಿಗೆ ಕಾಲೇಜಿಗೆ ಹೋಗಿ ಬರುತ್ತಿದ್ದ. ಇದೀಗ ಕೌಶಿಕ್ ನಾಪತ್ತೆಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವಕ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಫೋನ್ ನಂಬರ್ -9480421047

PS Cir Off: 08256232093,Email:belthangdymaq@karapolice.in.SDPO Email: DPO: 8242220500 Email:dcmaq@ksp.gov.in

Leave A Reply

Your email address will not be published.