Viral Video : ಲವ್ವರನ್ನು ಪಾರ್ಕ್‌ಗೆ ಕರೆದು ತನ್ನ ಬೇಡಿಕೆ ಈಡೇರಿಸಿಕೊಂಡ ಯುವಕ | ಏನದು ಬೇಡಿಕೆ ? ನವ ಪ್ರೇಮಿಗಳ ಈ ವಿಡಿಯೋ ಸಖತ್ ವೈರಲ್

ಸೋಶಿಯಲ್ ಮೀಡಿಯಾ ಒಂದು ರೀತಿಯ ಉಗ್ರಾಣದ ರೀತಿಯಾಗಿದೆ ಇತ್ತೀಚಿನ ಕಾಲದಲ್ಲಿ. ಏಕೆಂದರೆ, ತರಹೇವಾರಿ ವೀಡಿಯೋ ಮೊಗೆದಷ್ಟು ಬಗೆದಷ್ಟು ದೊರಕುತ್ತಿದೆ. ಅಂಥದ್ದೇ ಒಂದು ವೀಡಿಯೋ ಇಲ್ಲಿದೆ ನೋಡಿ.

 

ಜಗತ್ತಿನಲ್ಲಿ ಪ್ರತಿದಿನ ಲಕ್ಷಾಂತರ ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಇವುಗಳಲ್ಲಿ ಕೆಲವು ವಿಡಿಯೋಗಳು ಎಷ್ಟು ಚೆನ್ನಾಗಿವೆ ಎಂದರೆ ಎಷ್ಟು ಬಾರಿ ನೋಡಿದರೂ ಮನಸ್ಸಿಗೆ ತೃಪ್ತಿಯಾಗಲ್ಲ. ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಪ್ರೇಮಿ ತನ್ನ ಗೆಳತಿಯನ್ನು ಪಾರ್ಕ್‌ಗೆ ಕರೆದು ತನ್ನ ಬೇಡಿಕೆ ಈಡೇರಿಸಿಕೊಳ್ಳುವ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿನ ಈ ಆಘಾತಕಾರಿ ವೀಡಿಯೋದಲ್ಲಿ, ಹುಡುಗನೊಬ್ಬ ತನ್ನ ಗೆಳತಿಯನ್ನು ಉದ್ಯಾನವನಕ್ಕೆ ಕರೆಯುತ್ತಾನೆ. ನಂತರ ಸಿಂಧೂರವನ್ನು ತೆಗೆದುಕೊಂಡು ಅವಳ ಹಣೆಗೆ ಹಚ್ಚಲು ಹೋಗುವುದನ್ನು ನೋಡಬಹುದು. ಹುಡುಗಿ ಮೊದಲಿಗೆ ನಿರಾಕರಿಸುತ್ತಾಳೆ. ಆದರೆ ಅವಳು ಒಪ್ಪುವುದಿಲ್ಲ. ಕೆಲವು ಸೆಕೆಂಡುಗಳ ನಂತರ, ಹುಡುಗ ತನ್ನ ಗೆಳತಿಗೆ ಸಿಂಧೂರವನ್ನು ಹಚ್ಚುತ್ತಾನೆ. ಈ ವಿಡಿಯೋ ನಿಜಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವೀಡಿಯೋದಲ್ಲಿ ಬಾಲಕನ ವರ್ತನೆ ನಿಜಕ್ಕೂ ಆಶ್ಚರ್ಯಗೊಳ್ಳುವಂತೆ ಮಾಡಿದೆ. ಏಕೆಂದರೆ, ಈ ಆತನಿಗೆ ಲವ್ವರ್ ನನ್ನು ಮದುವೆಯಾಗುವ ಆಸೆ ಈಗಲೇ ಯಾಕೆ ಬಂತು? ಅಥವಾ ಅಂಥದ್ದೊಂದು ತವಕ, ಕುತೂಹಲ ಯಾಕೆ ? ಮುಂದೆ ಹೋಗಿ ಈ ಹುಡುಗಿ ನನ್ನ ಕೈ ಕೊಟ್ಟರೆ ಇದೊಂದು ಪ್ರೂಫ್ ಗೆ ಇರಲಿ ಎಂದೇ? ಗೊತ್ತಿಲ್ಲ. ಒಟ್ಟಾರೆ ಈ ಜೋಡಿಗಳ ಈ ವೀಡಿಯೋಗೆ ನೆಟ್ಟಿಗರು ಸಖತ್ ರೆಸ್ಪಾನ್ಸ್ ಕೊಡ್ತಾ ಇರುವುದಂತೂ ನಿಜ. ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೆ ಹಲವಾರು ಸಾವಿರ ಬಾರಿ ವೀಕ್ಷಿಸಲಾಗಿದೆ.

https://www.instagram.com/p/ChwqAANpIWT/?utm_source=ig_web_copy_link

Leave A Reply

Your email address will not be published.