ಕಡಬ : ಕ್ಷುಲ್ಲಕ ವಿಚಾರ ,ಯುವಕನಿಗೆ ಚೂರಿ ಇರಿತ,ಆಸ್ಪತ್ರೆಗೆ ದಾಖಲು

Share the Article

ಪುತ್ತೂರು:ಕ್ಷುಲಕ ವಿಚಾರಕ್ಕೆ ಸಂಬಂಧಿಸಿ ಇತ್ತಂಡದೊಳಗೆ ಹಲ್ಲೆ ನಡೆದಿದೆ.ಕಡಬ ತಾಲೂಕಿನ ಆತೂರಿನಲ್ಲಿ ಆ.15ರ ಸಂಜೆ ಘಟನೆ ನಡೆದಿದ್ದು, ಇತ್ತಂಡದ ಇಬ್ಬರು ಪುತ್ತೂರು ಮಹಾವೀರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆಗೊಳಗಾದ ಆತೂರು ಜನತಾ ಕಾಲೊನಿ ನಿವಾಸಿ ನವಾಜ್ ಎಂಬವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆತೂರಿನ ನೌಫಲ್ ಎಂಬವರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ.

Leave A Reply