ಇಂದು ಕಿರುತೆರೆಯಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ | ಆ.15 ಸ್ವಾತಂತ್ರ್ಯ ದಿನಾಚರಣೆ ಕೊಡುಗೆ, ಯಾವ ಚಾನೆಲ್ ಎಂದು ನೋಡಲು ಈ ಪೋಸ್ಟ್ ಓದಿ

ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿ ಮಾಡಿದ್ದ, ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್ ಫೈಲ್ಸ್ ” ಸಿನಿಮಾ ಇಂದು ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

 

ಇಂದು ಮಧ್ಯಾಹ್ನ ಮೂರು ಗಂಟೆಗೆ ಈ ಬಹು ಚರ್ಚಿತ ಬಿಗ್ ಬಜೆಟ್ ಚಿತ್ರ ಟಿವಿಯಲ್ಲಿ ಮೂಡಿ ಬರಲಿದೆ. ದೇಶದಾದ್ಯಂತ ಪ್ರಸಾರವಾಗಲಿರುವ ಈ ಸಿನಿಮಾ ದೇಶಾದ್ಯಂತ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಅಲ್ಲದೇ ಬಾಕ್ಸ್ ಆಫೀಸಿನಲ್ಲಿ ಸಕ್ಕತ್ ಸದ್ದು ಮಾಡಿತ್ತು.

ಇಂದು ಮಧ್ಯಾಹ್ನ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಝೀ ವಾಹಿನಿಯಲ್ಲಿ “ದಿ ಕಾಶ್ಮೀರ್ ಫೈಲ್ಸ್ ” ಕಾಶ್ಮೀರದ ಘಟನೆಗಳ ಸತ್ಯ ಘಟನೆಗಳ ಫೈಲ್ಸ್ ಅನ್ನು ಒಂದೊಂದಾಗಿ ತೆರೆದು ಅಖಂಡ ಭಾರತದ ಜನಸಮ್ಮುಖದಲ್ಲಿ ಸತ್ಯವನ್ನು ಬಿಚ್ಚಿಡಲಿದೆ. ಪ್ರತಿಯೊಬ್ಬರೂ ಮರೆಯದೆ ನೋಡಿ ಉಚಿತವಾಗಿ ನಿಮ್ಮ ಮನೆಯಲ್ಲಿಯೇ ” ದಿ ಕಾಶ್ಮೀರಿ ಫೈಲ್ಸ್ “

Leave A Reply

Your email address will not be published.