ಕಾವು : ಓಮ್ನಿ-ಸೆಲಾರಿಯೊ ಕಾರು ನಡುವೆ ಅಪಘಾತ

ಕಾವು ಬುಶ್ರಾ ಸ್ಕೂಲ್ ಬಳಿ ಓಮ್ನಿ ಹಾಗೂ ಸೆಲಾರಿಯೊ ಕಾರ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

 

ಸೆಲಾರಿಯೊ ಕಾರ್ ನಲ್ಲಿ ಸುಳ್ಯ ದ ಸರ್ಕಲ್ ನವೀನ್ ಚಂದ್ರ ಜೋಗಿ ಹಾಗೂ ಓಮ್ನಿ ಯಲ್ಲಿ ಬೆಳ್ಳಾರೆ ಪೆಟ್ರೋಲ್ ಪಂಪ್ ಬಳಿ ಈ ಹಿಂದೆ ಅಡಿಕೆ ವ್ಯಾಪಾರ ನಡೆಸುತ್ತಿದ್ದ ,ಪ್ರಸ್ತುತ ಮಾಡಾವಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿರುವ ಹನೀಫ್ ಇದ್ದರು ಎಂದು ತಿಳಿದು ಬಂದಿದೆ

Leave A Reply

Your email address will not be published.