ಈಜುಡುಗೆಯಲ್ಲಿ ಸಮುದ್ರಕ್ಕಿಳಿದ ಸುಶ್ಮಿತಾ ಸೇನ್ | ಲಲಿತ್ ಮೋದಿ ಸೆಕ್ಸಿ ಕಮೆಂಟ್ !!!

ಎವರ್ ಗ್ರೀನ್ ಚೆಲುವೆ ಮಾಜಿ ವಿಶ್ವಸುಂದರಿ 46 ರ ಹರೆಯದ ಸುಶ್ಮಿತಾ ಸೇನ್ ಅವರ ಲವ್ ಮ್ಯಾಟರ್ ಎಲ್ಲರಿಗೂ ತಿಳಿದೇ ಇದೆ. ಅಂದರೆ ಇತ್ತೀಚಿನ ಲವ್ ಟಾಪಿಕ್ ಅದೇ ಲಲಿತ್ ಮೋದಿ ಜೊತೆ. ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಷಯವನ್ನು ಲಲಿತ್ ಮೋದಿ ಬಹಿರಂಗಪಡಿಸಿದ ದಿನದಿಂದಲೇ ಈ ಜೋಡಿ ಟ್ರೋಲ್ ಆಗುತ್ತಿದೆ. ಮಾಜಿ ವಿಶ್ವಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಸದ್ಯ ಹಾಟ್ ಟಾಪಿಕ್ ಆಗಿದ್ದಾರೆ.
ಅವರಿಬ್ಬರೂ ಇದು ನಮ್ಮ ಪರ್ಸನಲ್ ಮ್ಯಾಟರ್ ಅಂದರೂ ಬೆಂಕಿಯಿಲ್ಲದೆ ಹೊಗೆಯಾಡಲ್ಲ ನೋಡಿ.

 

ಸುಶ್ಮಿತಾ ನಟಿಯಾಗಿ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಕೂಡ ಅನೇಕ ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿದ್ದಾರೆ. ಸಾಕಷ್ಟು ಉದ್ಯಮದಲ್ಲಿ ಹೂಡಿಕೆ ಮಾಡಿದ್ದು ತಿಂಗಳಿಗೆ 60 ಲಕ್ಷ ಬರುವಂತೆ ಮಾಡಿಕೊಂಡಿದ್ದಾರೆ. ಮಾಹಿತಿ ಪ್ರಕಾರ ವರ್ಷಕ್ಕೆ 9 ಕೋಟಿ ಗಳಿಸುತ್ತಾರಂತೆ ಸುಶ್ಮಿತಾ.

ಇದೀಗ ಈಜುಡುಗೆಯಲ್ಲಿ ಸುಶ್ಮಿತಾ ಸೇನ್ ಸಮುದ್ರಕ್ಕೆ ಹಾರಿರುವ ವಿಡಿಯೋ ವೈರಲ್ ಆಗಿದೆ. ಕೇವಲ ಬೆನ್ನು ಮಾತ್ರ ಕಾಣುವ ಈ ವೀಡಿಯೋ ನೋಡಿ, ಅವರ ಪ್ರಿಯಕರ ಲಲಿತ್ ಮೋದಿ ಮಾಡಿರುವ ಕಮೆಂಟ್ ಇದೀಗ ಭಾರೀ ಸುದ್ದಿಯಾಗಿದೆ.

ಸುಶ್ಮಿತಾ ಸೇನ್ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ನಟಿ ದೋಣಿಯಿಂದ ಕೆಳಗಿಳಿದು ಸಮುದ್ರಕ್ಕೆ ಧುಮುಕುವುದನ್ನು ನೀವು ಕಾಣಬಹುದು. ಈಜುಡುಗೆ ಧರಿಸಿ ಸುಶ್ಮಿತಾ ಸ್ನಾನ ಮಾಡುತ್ತಿರುವ ದೃಶ್ಯಕ್ಕೆ ಲಲಿತ್ ಮೋದಿ ಕಾಮೆಂಟ್ ಮಾಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ನಟಿ ಸುಶ್ಮಿತಾ ಸೇನ್ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ಶೇರ್ ಮಾಡಿದ ತಕ್ಷಣ ಗೆಳೆಯ ಲಲಿತ್ ಮೋದಿ ಕಾಮೆಂಟ್ ಮಾಡಿದ್ದು ಕೆಲವೇ ನಿಮಿಷಗಳಲ್ಲಿ ಅದು ವೈರಲ್ ಆಗಿದೆ. ‘Looking hot in Sardinia ಎಂದು ಲಲಿತ್ ಮೋದಿ ಕಾಮೆಂಟ್ ಮಾಡಿದ್ದಾರೆ.

https://www.instagram.com/reel/Cg4Q0CLjccO/?utm_source=ig_web_copy_link

Leave A Reply

Your email address will not be published.