ಬಾಲಿವುಡ್ ನ ಸ್ಟೈಲಿಶ್ ನಟನ ನಗ್ನ ಫೋಟೋ ಶೂಟ್|ಚಂಚಲ ಮನಸ್ಸಿನ ಹುಡುಗೀರು ನೋಡದಿರೋದೇ ಲೇಸು!

ಹುಡುಗಿಯರಿಗೆ ಮಾತ್ರ ಅಲ್ಲ ಇರೋದು- ನಮಗೂ ಇದೆ ದೇಹ ಸೌಂದರ್ಯ ಅಂತ ಅಂದುಕೊಂಡ ನಟನೊಬ್ಬ ಹೀರೋಯಿನ್ ಗಳ ಹಾಗೆ ಬಟ್ಟೆ ಬರಿದಾಗಿಸಿದ್ದಾನೆ. ಈ ಸ್ಪೋಟಕ ಚಿತ್ರಗಳನ್ನು ಚಂಚಲೆಯರು ನೋಡದೆ ಇರೋದು ಒಳಿತು. ಹಾಗಿದೆ ಆತನ ಫೋಟೋ ಶೂಟ್ ! ಬಿಕಿನಿ ಧರಿಸಿ ಹಲವು ‘ವುಡ್ ‘ ಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿರುವ ಹೀರೋಯಿನ್ ಗಳಿಗೆ ಈಗ ಕಠಿಣ ಸ್ಪರ್ಧೆ ಬಿದ್ದಿದೆ. ಆತನ ಕಟ್ಟುಮಸ್ತಾದ ದೇಹವನ್ನು ಕ್ಯಾಮಾರಾದ ಅತೃಪ್ತ ಕಣ್ಣುಗಳು ಹಸಿಹಸಿಯಾಗಿ ನುಂಗಿ ಹಾಕಿವೆ.

 

ಬಾಲಿವುಡ್‌ನ ಸೋ ಕಾಲ್ಡ್ ಡ್ಯಾಶಿಂಗ್, ಹ್ಯಾಂಡ್ಸಂ, ಪ್ರತಿಭಾವಂತ ಸದಾ ತನ್ನ ಸ್ಟೈಲಿಷ್ ಬಟ್ಟೆಗಳಿಂದ ಮನ ಸೆಳೆಯುವ ಹೆಂಗಳೆಯರ ನಟ ರಣವೀರ್ ಸಿಂಗ್ ಈಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ. ರಣವೀರ್ ಸಿಂಗ್ ತನ್ನ ನಟನೆ ಮಾತ್ರವಲ್ಲ ಯಾವುದೇ ಕಾರ್ಯಕ್ರಮವಾಗಿದ್ದರೂ ಅವರು ಹಾಕುವ ವಿಚಿತ್ರ ವಿಚಿತ್ರ ಬಟ್ಟೆಯಿಂದ ಸಖತ್ ಆಗಿ ಗಮನ ಸೆಳೆಯುತ್ತಾರೆ. ಅಷ್ಟು ಮಾತ್ರವಲ್ಲ ಟ್ರೋಲ್ ಗೂ ಗುರಿಯಾಗುತ್ತಾರೆ. ಆದರೂ ಅದನ್ನೆಲ್ಲ ಕ್ಯಾರ್ ಮಾಡದ ರಣವೀರ್ ಸಿಂಗ್ ಈಗ ಬಟ್ಟೆ ಹಾಕದೇನೇ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾನೆ.

ಮ್ಯಾಗಜಿನ್ ಕವರ್ ಸ್ಟೋರಿಯಲ್ಲಿರುವ ನಟ ಕಾಮೆಂಟ್ ಮಾಡುವ ನೆಟ್ಟಿಗರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೇಗ ವೈರಲ್ ಆಗುತ್ತಿರುವ ಲುಕ್ ಹೇಗಿದೆ ಗೊತ್ತಾ?

‘I work fing hard. I want to wear nice st. Eat my fing ass, will wear nice fing st. I bust my bs, I work 20-hour days. I’m not complaining I’m only too happy and too grateful – but I go fing hard. I will fing buy Gucci, I will wear it from head to toe. Anybody who judges me can eat my fing a ಎಂದು ಪೇಪರ್ ಮ್ಯಾಗಜಿನ್‌ವೊಂದಕ್ಕೆ ಹೇಳಿದ್ದಾರೆ.

ಈ ಫೋಟೋದಲ್ಲಿ ಗಮನಿಸಿದ ಹಾಗೇ, ಟರ್ಕಿ ದೇಶದ ಜನಪ್ರಿಯ ರಗ್‌ನ ನೆಲದ ಮೇಲೆ ಹಾಸಿ ಅದರ ಮೇಲೆ ರಣವೀರ್ ಸಿಂಗ್ ಬೆತ್ತಲಾಗಿ ಮಲಗಿಕೊಂಡಿದ್ದಾರೆ. 1972ರಲ್ಲಿ ಬುರ್ಟ್ ರೆನಾಲ್ಡ್ ಕಾಸ್ಕೋಪಾಲಿಟನ್ ಮ್ಯಾಗಜಿನ್‌ಗೆ ಇದೇ ರೀತಿ ಪೋಸ್ ಕೊಟ್ಟು ಫೋಟೋಶೂಟ್ ಮಾಡಿಸಿದ್ದರಂತೆ. ಹೀಗಾಗಿ ರಣವೀರ್ ಕೂಡ ಇದೇ ಬೋಲ್ಡ್‌ನೆಸ್ ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ.

https://www.instagram.com/p/CgR7Va_Pn3_/?utm_source=ig_web_copy_link

‘ನನ್ನ ಕೆಲಸದ ಹಸಿವನ್ನು ಪೋಸ್ಟ್ ಪ್ಯಾಂಡಮಿಕ್ ಹೆಚ್ಚು ಮಾಡಿದೆ. ನಾನು ಕೆಲಸ ಮಾಡಬೇಕು, ಒಳ್ಳೆ ಶೋ ಕೊಡಬೇಕು, ಪರ್ಫಾರ್ಮ್ ಮಾಡಬೇಕು, ಕ್ರಿಯೇಟಿವ್ ಮಾಡಬೇಕು ಮತ್ತು ಕೊಲಾಬಾರೇಟ್ ಮಾಡಿಕೊಳ್ಳಬೇಕು. ದಿನದಲ್ಲಿ 20 ಗಂಟೆ ಕೆಲಸ ಮಾಡುವೆ ಇದರ ಬಗ್ಗೆ ನನಗೆ ಖುಷಿ ಇದೆ’ ಎಂದು ರಣವೀರ್ ಹೇಳಿದ್ದಾರೆ.

Leave A Reply

Your email address will not be published.