ಪುತ್ತೂರು:ನಗರದ ಹೊರವಲಯದ ಅನ್ಯಕೋಮಿನ ಯುವಕನೋರ್ವ ಹೊರ ಜಿಲ್ಲೆಯ ಹಿಂದೂ ಯುವತಿಯೊಂದಿಗೆ ಪತ್ತೆಯಾಗಿದ್ದು, ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.
ಇಲ್ಲಿನ ಮಂಜಲ್ಪಡ್ಪು ಎಂಬಲ್ಲಿ ಸ್ಥಳೀಯ ಯುವಕ ಹಾಗೂ ತುಮಕೂರು ಮೂಲದವಳೆನ್ನಲಾದ ಯುವತಿ ಜೊತೆಯಾಗಿ ಪತ್ತೆಯಾಗಿದ್ದು, ಕೆಲಸ ಕೊಡಿಸುವ ನೆಪದಲ್ಲಿ ಇಲ್ಲಿಗೆ ಕರೆಸಿಕೊಂಡಿದ್ದ ಎನ್ನಲಾಗಿದೆ.
ವಿಷಯ ತಿಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜೋಡಿಯನ್ನು ಪುತ್ತೂರು ನಗರ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
You must log in to post a comment.