ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಲಿಪ್ ಲಾಕ್ ಮಾಡಿ ಗೆಳತಿಯ ಬಾಯಿಯ ಮೂಲಕ ಹುಕ್ಕಾ ಸ್ಮೋಕ್ | Video ನೋಡಿ !

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಘನಂದಾರಿ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್‌ ಆಗಿದೆ.

 

ನಿಶ್ವಿಕ ನಾಯ್ಡು ಯಾರು ಗೊತ್ತಲ್ವ. ಗೊತ್ತಿಲ್ಲ ಅಂದರೆ, ಪರ್ವಾಗಿಲ್ಲ, ನಾವ್ ಹೇಳ್ತೀವಿ ಅವ್ಳ ಬ್ರೀಫ್ ಬಾ ಗ್ರೌಂಡ್. ಆಕೆ ಕನ್ನಡ ನಟಿ. 2018 ರಲ್ಲಿ ‘ ವಾಸು ನಾ ಪಕ್ಕಾ ಕಮರ್ಷಿಯಲ್ ‘, ಅಮ್ಮಾ ಐ ಲವ್ ಯು ಮತ್ತು ಪಡ್ಡೆ ಹುಲಿ ಚಿತ್ರಗಳಲ್ಲಿ ನಟಿಸಿದ ನಾಯಕಿ. ಈಗ ಆಕೆ ‘ ಚುಮ್ಮಾರೆ ಚುಮ್ಮಾ’ ಮೂಲಕ ದೇಶಾದ್ಯಂತ ಒಂದೇ ದಿನದಲ್ಲಿ ಪ್ರಚಾರ ಪಡೆದುಕೊಂಡಿದ್ದಾಳೆ.

https://youtu.be/FOH6lJ9hSpg

ಆಕೆ ತನ್ನ ಸ್ನೇಹಿತರ ಜೊತೆಗೆ ಗೋವಾದಲ್ಲಿ ಪಾರ್ಟಿ ಮಾಡಲೆಂದು ಹೋಗಿದ್ದಳು. ಗೋವಾಗೆ ಹೋದ ಮೇಲೆ ಪಾರ್ಟಿ ಮಾಡದೇ ಇದ್ರೆ ಚೆನ್ನಾಗಿರುತ್ತಾ ? ಅದಕ್ಕಾಗಿ ಭರ್ಜರಿ ಪಾರ್ಟಿ ಮಾಡಿದ್ದಾಳೆ. ಪಾರ್ಟಿಲಿ ಡ್ರಿಂಕ್ಸ್ ತಗೊಳದೇ ಇದ್ರೆ ಮರ್ಯಾದೆ ಉಳಿಯುತ್ತಾ ? ಅದೇ ಕಾರಣದಿಂದ ಮೂಗುಮಟ್ಟಕ್ಕೆ ದ್ರವ ಹಿಡಿಸಿದ್ದಾಳೆ. ಬರೀ ಕುಡಿಕಾಗಿ ಗೋವಾಕ್ಕೆ ಹೋಗ್ಬೇಕಾ ? ಅದೆಲ್ಲಾ ಬೆಂಗಳೂರಲ್ಲಿ ಸಿಗಲ್ವಾ ? ಇನ್ನೊಂದಿಷ್ಟು ಹೊಸ ಎಕ್ಸ್ಪರಿಮೆಂಟ್ ಮಾಡದೇ ಇದ್ರೆ ಅವಮಾನ ಅಲ್ವಾ ? ಹೌದು, ಅಂತ ಅವಳಿಗವಳೇ ಕನ್ಫರ್ಮ್ ಮಾಡಿಕೊಂಡು ಹುಕ್ಕಾ ಹೀರಿದ್ದಾಳೆ. ಅದೂ ಹೋದ ವಿಧಾನದಲ್ಲಿ. ಇಲ್ಲಿ ವಿಡಿಯೋದಲ್ಲಿ ನಾವು ಅದನ್ನು ನಿಮಗೆ ತೋರಿಸುತ್ತೇವೆ. ಅದಕ್ಕೆ ಮೊದಲು ಒಂದು ಪ್ಯಾರಾ ಓದಿ ಬಿಡಿ.

ಈ ನಟಿ ಭಯಂಕರಿ ನಿಶ್ವಿಕನಾಯ್ದು ಪಾರ್ಟಿ ಮಾಡೊ ಟೈಮ್‌ನಲ್ಲಿ ತಮ್ಮ ಗೆಳೆತಿಯೊಬ್ಬಳು ಹುಕ್ಕ ಹೊಡೆದು ನಂತರ ಆ ಎಂಜಲು ಹೊಗೆಯನ್ನು ನಿಶ್ವಿಕನಾಯ್ದುಗೆ ಬಾಯಿಗೆ ಲಿಪ್‌ ಲಾಕ್‌ ಮಾಡೋ ಮುಖಾಂತರ ನಿಶ್ವಿಕನಾಯ್ದು ಬಾಯಿಗೆ ವರ್ಗಾಯಿಸಿದ್ದಾಳೆ.

ಆಕೆಯ ಬಾಯಿಂದ ಈಕೆ ಹುಕ್ಕಾದ ಸ್ಮೋಕ್‌ ತೆಗೆದುಕೊಂಡು ತನ್ನ ಬಾಯಿಂದ ಹೊಗೆ ಬಿಡುವ ಕೆಲಸ ಆಗಿದೆ. ಈಗ ಈ ವಿಡಿಯೋವೊಂದು ವೈರಲ್‌ ಆಗಿದೆ. ನಟಿ ನಿಶ್ವಿಕನಾಯ್ದು ವಿನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ನಾನಾರೀತಿಯಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಪಾರ್ಟಿ ಮಾಡಿದ ಮತ್ತಿನಲ್ಲಿ ಮಾಡಿದ ಕೆಲಸ ವೈರಲ್ ಆಗಿದೆ.  ‘ಎಸ್, ನೀನು ಪಕ್ಕಾ ಕಮರ್ಷಿಯಲ್, ನೀನು ಪದೇ ಹುಲಿಯೇ ಸೈ ‘ ಎಂದು ಆಕೆಯ ಸಿನಿಮಾ ಟೈಟಲ್ ಹಿಡ್ಕೊಂಡೆ ಜನ ಟ್ರೊಲ್ ಮಾಡ್ತಿದ್ದಾರೆ.
ವಿಡಿಯೋ ಶೂಟ್ ಮಾಡದ ಇನ್ನೆಷ್ಟು ಇಂತಹ ಘಟನೆಗಳು ಅಲ್ಲಿ ನಡೆದಿವೆಯೋ ಎನ್ನುವುದು ಜನರ ಊಹೆಗೂ ಮತ್ತು ಅನುಭವಿಸಿದವರ ಅನುಭವಕ್ಕೂ ಮಾತ್ರ ಗೊತ್ತು !

Leave A Reply

Your email address will not be published.