ಟ್ರಕ್ ನಿಂದ ಕೆಳಗೆ ಬಿತ್ತು 2000 ಕ್ಕೂ ಅಧಿಕ ಬಿಯರ್ ಬಾಟಲ್ | ಮುಂದೇನಾಯ್ತು ಗೊತ್ತೇ?

ಕುಡಿತದ ಅಮಲು ಹೇಗಿದೆ ಎಂದರೆ, ನಮ್ಮ ಜನ ಊಟ ಬೇಕಾದ್ರು ಬಿಡ್ತಾರೆ ಆದರೆ ಎಣ್ಣೆ ಬಿಡುವುದಿಲ್ಲ. ಭಾರತೀಯರಿಗೆ ಕಿಕ್ಕೇರಿಸುವ ಎಣ್ಣೆಯ ಮೇಲೆ ಇರುವ ಮೋಹ ಆ ರೀತಿಯದ್ದು. ಏಕೆಂದರೆ ಎಷ್ಟೋ ಜನ ಅನ್ನ ಕೆಳಗೆ ಚೆಲ್ಲಿದರೂ ಸುಮ್ಮನಿರಬಹುದು ಆದರೆ ಎಣ್ಣೆ ಚೆಲ್ಲಿದರೆ ಕೊಲೆಯೇ ನಡೆದು ಬಿಡಬಹುದೇನೋ ಆ ರೀತಿ ವರ್ತಿಸುವವರು ಇದ್ದಾರೆ. ಎಣ್ಣೆ ಎಂದರೆ ಆ ರೀತಿ ಪ್ರಾಣ ಬಿಡೋ ಜನ ಇದ್ದಾರೆ. ಹೀಗಿರುವಾಗ ಎಣ್ಣೆ ಸಾಗಿಸುತ್ತಿದ್ದ ಲಾರಿಯೊಂದರಿಂದ ಸುಮಾರು 200 ಬಿಯರ್ ಬಾಟಲ್ ಕೆಳಗೆ ಬಿದ್ದಿದೆ. ರಸ್ತೆ ತುಂಬಾ ಹಾಲಿನ ಬೆಳ್ಳನೆಯ ನೊರೆ ಬರಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಇದನ್ನು ನೋಡಿದ ಎಣ್ಣಿಪ್ರಿಯರು ಹೃದಯ ಒಡೆದುಕೊಂಡಿದ್ದಾರೆ. ಛೇ ನಮಗಾದರೂ ಸಿಕ್ಕಿದ್ದರೆ ಎಂದು ಬಾಯಿ ಬಿಟ್ಟಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಈ ಘಟನೆ ನಡೆದಿದ್ದು ಎಣ್ಣೆ ಸಾಗಿಸುತ್ತಿದ್ದಾಗ ಅದರಲ್ಲಿ ಬಿಯರ್ ಬಾಟಲ್‌ಗಳು ಅಚಾನಕ್ ಆಗಿ ರಸ್ತೆಗೆ ಚೆಲ್ಲಿವೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

error: Content is protected !!
Scroll to Top
%d bloggers like this: