ಉರ್ಫಿ ಜಾವೇದ್ ಳ ಹೊಸ ‘ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ‘
ಕೇವಲ ನೋಡಲು ಮಾತ್ರ !!
ಈ ಸಲ ನಮ್ಮದೊಂದು ವಿನೂತನ ಪ್ರತಿಭಟನೆ. ವಾರ ವಾರ ಅವ್ಳು ಉರ್ಫಿ ಹೊಸ ಗೆಟ್ ಅಪ್ ಅಲ್ಲಿ ಬರ್ತಿದ್ದಾಳೆ, ನಾವು ಕೂಡ ಅದಕ್ಕೆ ಒಂದಿಷ್ಟು ಬಣ್ಣ-ರುಚಿ ಮತ್ತು ಕುತೂಹಲ ಬೆರೆಸಿ ನಿಮಗೆ ನಿಯತ್ತಾಗಿ ಕೊಡ್ತಾನೆ ಬರ್ತಿದ್ದೇವೆ. ಈ ಸಲ ಅವಳ ಫೋಟೋ ಸೆಷನ್ ಗೆ ನಮ್ಮ ಕ್ಯಾಮರಾಮನ್ ಮಾತ್ರ ಹೋಗೋದು !!! ಈ ಸಲ ನಾವು ಕಂಟೆಂಟ್ ಬರ್ಯಲ್ಲ. ಆಕೆಯ ಫೋಟೋ ಮಾತ್ರ ಪ್ರಕಟಿಸುತ್ತಿದ್ದೇವೆ. ಅವಳ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ನೋಡಿ ನೀವು ಕಾಮೆಂಟ್ ಮಾಡಿದ್ರೆ ಅದನ್ನು ನಾವು ಪ್ರಕಟಿಸೋ ಧೈರ್ಯ ತೋರಿಸಿದ್ರೂ ತೋರಿಸಿಯೇವು. ಯಾರಿಗ್ಗೊತ್ತು ನಿಮ್ಮಲ್ಲೂ ಒಬ್ಬ/ ಒಬ್ಬಾಕೆ ಒಳ್ಳೆಯ ಕಂಟೆಂಟ್ ರೈಟರ್ ಇದ್ರೂ ಇರ್ಬೋದು. ಲೆಟ್ ಅಸ್ ಟ್ರೈ !
ಕಮೆಂಟ್ ನ್ನು ಮಾಡಲು ಈ ಕೆಳಗಿನ ಐಡಿ ಗೆ ಕಳುಹಿಸಿ. hosakannada@gmail. com
whatsapp number : 8073362871