ವಿಶ್ವದ ಅತೀದೊಡ್ಡ ದೂರದರ್ಶಕದಲ್ಲಿ ಸೆರೆಯಾಯ್ತು ಬ್ರಹ್ಮಾಂಡದ ಅತ್ಯದ್ಭುತ ಚಿತ್ರ!

ಜಗತ್ತು ಅದೆಷ್ಟು ವಿಶಾಲವಾಗಿದೋ ಅಷ್ಟೇ ಚಿತ್ರ-ವಿಚಿತ್ರತೆಗಳು ನಡೆಯುತ್ತಲೇ ಇದೆ. ವಿಶೇಷನೀಯವಾದ ಕಣ್ಣಿಗೆ ಕಾಣದಂತಹ ದೃಶ್ಯಗಳು ನಮ್ಮ ಸುಂದರ ಪ್ರಕೃತಿಯಲ್ಲಿ ನೆಲೆ ಮಾಡಿದೆ. ಇಂತಹ ಅತ್ಯದ್ಭುತ ದೃಶ್ಯವನ್ನು ನಾಸಾ ಹಂಚಿಕೊಳ್ಳುತ್ತಾ ಬಂದಿದೆ.

 

ಇದೀಗ ಮತ್ತೆ, ವಿಶ್ವದ ಅತೀ ದೊಡ್ಡ ದೂರದರ್ಶಕ ಜೇಮ್ಸ್ ವೆಬ್ ಸ್ವೇಸ್ ಟೆಲಿಸ್ಕೊಪ್ ನ ಫೈನ್ಸ್ ಗೈಡೆನ್ಸ್ ಸೆನ್ಸಾರ್ (ಎಫ್ ಜಿ ಎಸ್ ) ಸೆರೆ ಹಿಡಿದ ಚಿತ್ರವನ್ನು ನಾಸಾ ಹಂಚಿಕೊಂಡಿದೆ.

ಬ್ರಹ್ಮಾಂಡದ ಅನಿರೀಕ್ಷಿತ ಆಳವಾದ ನೋಟ ಎಂದು ಈ ಫೋಟೋಗಳಿಗೆ ನಾಸಾ ಶೀರ್ಷಿಕೆ ನೀಡಿದೆ. ನಾಸಾ ಮುಂದಿನ ವಾರ ದೂರದರ್ಶಕದ ಮೊದಲ ಫುಲ್ ಕಲರ್ ಫೋಟೋಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.

Leave A Reply

Your email address will not be published.