ಹಾಕಿರೋ ಶರಟು ತೆಗೆದಿಟ್ಟು, ಪ್ಯಾಂಟಿನ ಶಟರ್ ಕೆಳ ಬಿಟ್ಟು ಬಂದಾಳೆ ನೋಡಿ ಉರ್ಫಿ

ಉರ್ಫಿ ಈಸ್ ಬ್ಯಾಕ್. ಹಾಗೆ ಬರುವಾಗ ಫ್ರಂಟ್ ತೆರೆದಿಟ್ಟು ಬಂದಿದ್ದಾಳೆ. ಪ್ರತಿ ಸಲ ಉರ್ಫಿ ಪ್ರತ್ಯಕ್ಷ ವಾದಾಗಲೂ ಏನಾದರೂ ಹೊಸತೊಂದು ಕಾಸ್ತ್ಯೂಮ್ ಡಿಸೈನ್ ಮಾಡಿಕೊಂಡು ಕ್ಯಾಮರಾ ಮುಂದೆ ಪೋಸ್ ಕೊಡುವುದು ಸಾಮಾನ್ಯ. ಈ ಸಲ ಮತ್ತೆ ಬಂದಿದ್ದಾಳೆ : ಮತ್ತೆ ಅದೇ ಥೀಂ ನೊಂದಿಗೆ !

 

‘ ಎಷ್ಟು ಬೇಕೋ ಅದಕ್ಕಿಂತ ಒಂದಶ್ಟು ಧಾರಾಳವಾಗಿಯೇ ತೋರಿಸು, ಧಾರಾಳತನ ಮೆರೆಯಲು ಚೌಕಾಶಿ ಮಾಡಬೇಡ. ಆದರೆ ಸ್ಕರ್ಟಿನ ಥರ ಇರ್ಬೇಕು. ಆಸಕ್ತಿ ಹುಟ್ಟಿಸುವಷ್ಟು ಚಿಕ್ಕದು; ಕುತೂಹಲ ಉಳಿಯುವಷ್ಟು ದೊಡ್ಡದು. ಅದನ್ನು ಪಾಲಿಸುತ್ತಾ ಬಂದಿರುವ ಉರ್ಫಿ ಯ ಈ ವಾರದ ಸ್ಪೆಷಲ್ ಏನು ಗೊತ್ತಾ ? ನೀವೇ ಓದಿ – ನೋಡಿ !

ಸದ್ಯ ಉರ್ಫಿಯ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಉರ್ಫಿ ತನ್ನ ಶರಟು ಬಿಚ್ಚಿ ಪಕ್ಕಕ್ಕಿಟ್ಟಿದ್ದಾಳೆ. ಮುಂದುವರಿದು ಸ್ಟ್ರೈಕ್ ನ ದಿನ ಕಿರಾಣಿ ಅಂಗಡಿಯವರು ಬಾಗಿಲು ಅರ್ಧ ಇಳಿಸಿಟ್ಟಂತೆ, ಜಿಪ್ ಸಡಿಲಿಸಿ ಪ್ಯಾಂಟಿನ ಶಟರ್ ಅರ್ಧ ಓಪನ್ ಮಾಡಿ ಫೋಸ್ ನೀಡಿದ್ದಾಳೆ. ಶರಟು ಇರೋ ಜಾಗದಲ್ಲಿ ಅದ್ಯಾವುದೋ ಒರಟು ರಟ್ಟಿಗೆ ನ್ಯೂಸ್ ಪೇಪರ್ ಅಂಟಿಸಿ ಅದರ ಮೇಲೆ  ‘ಬಿ ಯುವರ್ ಸೆಲ್ಫ್’ ಲೇಬಲ್ ಬಿದ್ದಿದೆ.

ಉರ್ಫಿ ಅವರ ಹೊಸ ವೀಡಿಯೊ ವೈರಲ್ ಆಗುತ್ತಿದ್ದು, ನೆಟಿಜನ್‌ಗಳು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿದ ಒಬ್ಬ ಬಳಕೆದಾರರು, ‘ಯು ನೀಡ್​ ಟು ಗ್ರೋ ಅಪ್ ಲೇಡಿ’ (ನೀವು ಇನ್ನೂ ಬೆಳೆಯಬೇಕಿದೆ) ಎಂದು ಬರೆದಿದ್ದಾರೆ.

https://www.instagram.com/reel/Cfk6Zx-Ffe1/?utm_source=ig_web_copy_link

ನೀನು ಜಗತ್ತಿನಲ್ಲಿ ಹಾಟ್​ ಇರುವ ಏಕೈಕ ಹುಡುಗಿ ನೀನೊಬ್ಲೆ ಎಂದು ತೋರಿಸಲು ಇದನ್ನೆಲ್ಲಾ ಮಾಡುತ್ತಿದ್ದೀಯಾ?
(‘ತೂ ಯೇ ಅಪ್ನಾ ದಿಖಾ ಕೆ ಯೇ ಸಬಿತ್ ಕರ್ನಾ ಚಾಹತಿ ಕ್ಯಾ ತು ವರ್ಲ್ಡ್ ಮೇ ಸಿರ್ಫ್ ತುಮ್​ ಹಿ ಹಾಟ್​ ಹೆ? ) ಎನ್ನೋದು ಇನ್ನೊಬ್ಬನ ಕಾಮೆಂಟು.

ಇನ್ನೊಬ್ಬ ಬಳಕೆದಾರರು ಜಾಸ್ತಿ ಹತ್ತಿರದಿಂದ ನೋಡಬೇಡಿ ಬ್ರಾ ಹಾಕಿದ್ದಾಳೆ, ದಿಸಪಾಯಿಂಟ್ ಆಗ್ತೀರಾ ಅಂದಿದ್ದಾನೆ. ‘ ಐ ಬಿ ಮೈ ಸೆಲ್ಫ್ ‘ ಅಂತ ಹೇಳದೆ ಪ್ರಚಾರ ಕೊಟ್ಟ ಎಲ್ಲರಿಗೂ ಒಂದು ಸ್ಮೈಲ್ ಟ್ರಾನ್ಸ್ ಫರ್ ಮಾಡಿದ್ದಾಳೆ. ಮತ್ತೆ ಸಿಗೋಣ ಉರ್ಫಿಯ ಹೊಸ ಅವತಾರದೊಂದಿಗೆ.

Leave A Reply

Your email address will not be published.