ಮದುವೆಗೂ ಮುನ್ನವೇ ಗರ್ಭಧರಿಸಿದ್ದರೇ ಆಲಿಯಾ ?!

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌  ಸದ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಸಿಹಿ ಸುದ್ದಿ ಬೆನ್ನಲ್ಲೇ‌ ನೆಟ್ಟಿಗರಿಗೆ ಅನುಮಾನವೊಂದು ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದನ್ನು ವ್ಯಕ್ತಪಡಿಸುತ್ತಿದ್ದಾರೆ !

 

ಮದುವೆಗೂ ಮುನ್ನವೇ ಆಲಿಯಾ ತಾಯಿಯಾಗಿದ್ದಾರೆ, ಮದುವೆಗೆ ಮುನ್ನವೇ ಆಲಿಯಾ ಗರ್ಭವತಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2 ವರ್ಷದಿಂದ ಮದುವೆ, ಮದುವೆ ಎನ್ನುತ್ತಿದ್ದ ಆಲಿಯಾ ದಿಢೀರ್ ಮದುವೆಯಾಗಲು ಇದೇ ಕಾರಣ ಎನ್ನಲಾಗುತ್ತಿದೆ ಸಾಮಾಜಿಕ ಜಾಲತಾಣದ ವಿಷಯಗಳು.

ಏಪ್ರಿಲ್ ೧೪ ಕ್ಕೆ ಇವರ ಮದುವೆಯಾಗಿದ್ದು, ಇಷ್ಟು ಬೇಗ ಎರಡೂವರೆ ತಿಂಗಳು ಅಂದ್ರೆ ಹೇಗೆ..? ಅಂತಲೂ ಪ್ರಶ್ನಿಸುತ್ತಿದ್ದಾರೆ ಹಲವರು ನೆಟ್ಟಿಗರು!

Leave A Reply

Your email address will not be published.