ಮಕ್ಕಳ ಗುಪ್ತಾಂಗವನ್ನು ಅಳತೆ ಮಾಡೋ ಶಿಕ್ಷಕನೋರ್ವನ ಕಾಮ ಪುರಾಣ! ಜನರಿಂದ ಧರ್ಮದೇಟು!

Share the Article

ಇಂತಹ ಕೆಟ್ಟ ಶಿಕ್ಷಕ ನಮ್ಮ ರಾಜ್ಯದಲ್ಲಿ ಇದ್ದಾರೆ ಅನ್ನೋದೇ ಅಸಹ್ಯಕರ ಸಂಗತಿ. ಈತ ಶಿಕ್ಷಕ ಹೆಸರಿಗೇನೇ ಕಳಂಕ. ಮಕ್ಕಳನ್ನು ತನ್ನ ಕಾಮದಾಟಕ್ಕೆ ಬಳಸೋ ಈತನ ಬುದ್ಧಿಗೆ ಏನನ್ನಬೇಕೋ….ಸಿಂಧನೂರ ತಾಲೂಕಿನ ಸರ್ಕಾರಿ ಶಾಲೆಯ ಅಜರುದ್ದೀನ್ ಕಾಮುಕ ಶಿಕ್ಷಕ. ಕಾರಟಗಿ ಪಟ್ಟಣದ ಜೆ.ಪಿ.ನಗರದಲ್ಲಿ ವಾಸವಿದ್ದ. ಮಕ್ಕಳಿಗೆ ಪಾಠದ ನೆಪದಲ್ಲಿ ವಿಚಿತ್ರವಾಗಿ ಕಿರುಕುಳ ನೀಡಿದ್ದು, ಮನೆಯಲ್ಲಿ ಇಬ್ಬರು ಮಹಿಳೆಯರೊಂದಿಗೆ ಕಾಮದಾಟವಾಡಿದ್ದಾನೆ.

ಈತನ ಕಾಮಪುರಾಣ ಇಲ್ಲಿಗೇ ಮುಗಿಯುವುದಿಲ್ಲ. ಸಣ್ಣ ಮಕ್ಕಳನ್ನ ಮನೆಗೆ ಕರೆಸಿ ವಿದ್ಯಾರ್ಥಿಗಳ ಗುಪ್ತಾಂಗವನ್ನು ಕೋಲಿನಿಂದ ಅಳತೆ ಮಾಡಿ, ವೀಡಿಯೋ ಕೂಡಾ ಮಾಡಿಕೊಂಡಿದ್ದಾನೆ ಈ ನೀಚ ಶಿಕ್ಷಕ.

ಇಬ್ಬರು ಮಹಿಳೆಯರೊಂದಿಗೆ ರಾಸಲೀಲೆಯ ವಿಡಿಯೋ ಮಾಡಿಕೊಂಡ ಈ ಶಿಕ್ಷಕ ಅಜರುದ್ದೀನ್ ಕಾಮದಾಟದ ವೀಡಿಯೋ ವೈರಲ್ ಆಗಿದೆ. ಅಜರುದ್ದೀನ್‌ಗೆ ಸ್ಥಳೀಯರು ಧರ್ಮದೇಟು ಕೂಡಾ ನೀಡಿದ್ದು ಕಳೆದ ಮೂರು ದಿನಗಳಿಂದ ಶಿಕ್ಷಕ ನಾಪತ್ತೆಯಾಗಿದ್ದಾನೆ. ವೀಡಿಯೋ ವೈರಲ್ ಆದ ಬಳಿಕ ಶಿಕ್ಷಕನನ್ನು ಅಧಿಕಾರಿಗಳು ಅಮಾನತ್ತುಗೊಳಿಸಿದ್ದಾರೆ

Leave A Reply