ಅತ್ಯಾಚಾರ ಪ್ರಕರಣ : ಪೊಲೀಸರಿಂದ ಪ್ರಖ್ಯಾತ ಸಿನಿಮಾ ನಟನ ಬಂಧನ!!

Share the Article

ಅತ್ಯಾಚಾರ ಪ್ರಕರಣದಲ್ಲಿ ಮಲಯಾಳಂ ಸಿನಿಮಾ ನಟ ಮತ್ತು ನಿರ್ಮಾಪಕನಾದ ವಿಜಯ ಬಾಬು ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಗೆಂದು ಯೇರ್ನಕುಲಂ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.

ನಟಿಯೊಬ್ಬರು ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ದೂರು ದಾಖಲಿಸಿದ್ದರು. ಜೂನ್ 22ರಂದು ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿದ್ದು, ರಾಜ್ಯ ಬಿಟ್ಟು ಹೋಗಬಾರದೆಂದು ಹೇಳಿತ್ತು ಹಾಗೂ ಅವರ ಪಾಸ್ ಪೋರ್ಟ್ ವಶಕ್ಕೆ ತೆಗೆದುಕೊಂಡಿದೆ.

ಇತನು ಮಾಡಿದ ಅವಾಂತರವೆಂದರೆ ಫೇಸ್ಬುಕ್ ನಲ್ಲಿ ಸಂತ್ರಸ್ತೆ ಹೆಸರು ಬಹಿರಂಗವಾಗಗೊಳಿಸಿದ್ದು.
ಜುಲೈ 3ರಿಂದ 6 ವರೆಗೂ ವಿಚಾರಣೆ ನಡೆಯಲಿದೆ. ನ್ಯಾಯಾಲಯದ ತೀರ್ಪಿನ ಬಳಿಕ ಕ್ರಮ ಕೈಗೊಳ್ಳಲಾಗುತ್ತೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೂರುದಾರರ ಹೆಸರು ಬಹಿರಂಗ ಪಡಿಸಿದ್ದು ಪ್ರಮುಖ ಆರೋಪವಾಗಿದೆ.

Leave A Reply

Your email address will not be published.