ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಹಾಗೂ ಹಣ್ಣುಗಳ ಬೆಲೆ ಇಂತಿದೆ ನೋಡಿ

ರಾಜ್ಯದ ಪ್ರಮುಖ ನಗರಗಳಲ್ಲಿನ ಇಂದಿನ ತರಕಾರಿ ಮತ್ತು ಹಣ್ಣುಗಳ ಬೆಲೆಗಳು ಈ ರೀತಿಯಾಗಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ, ಸೇಬು, ಬಾಳೆಹಣ್ಣಿನ ಬೆಲೆ ಹೀಗಿದೆ ನೋಡಿ..

 

ತರಕಾರಿ ದರ (ಕೆಜಿ ಲೆಕ್ಕದಲ್ಲಿ):

ಟೊಮೆಟೋ- 36.00

ಬದನಕಾಯಿ- 42.00

ಬೀಟ್‍ರೂಟ್- 52.00

ಸೋರೆಕಾಯಿ- 40.00

ಹಾಗಲಕಾಯಿ- 48.00

ಸೌತೆಕಾಯಿ- 32.00

ದಪ್ಪ ಮೆಣಸಿನಕಾಯಿ- 53.00

ಹಸಿಮೆಣಸಿನಕಾಯಿ- 60.00

ಕ್ಯಾರೆಟ್- 67.00

ತೆಂಗಿನ ಕಾಯಿ- 32.00

ಎಲೆಕೋಸು- 38.00

ಹೂ ಕೋಸು- 48.00

ನುಗ್ಗೇಕಾಯಿ- 69.00

ಬೆಂಡೆಕಾಯಿ- 38.00

ತೋಂಡೇಕಾಯಿ- 46.00

ನಿಂಬೆಹಣ್ಣು- 122.00

ಈರುಳ್ಳಿ- 24.00

ಆಲೂಗಡ್ಡೆ- 42.00

ಹೀರೇಕಾಯಿ- 46.00

ಬೆಳ್ಳುಳ್ಳಿ- 90.00

ಶುಂಠಿ- 40.00

ಹಣ್ಣುಗಳ ದರ (ಕೆಜಿ ಲೆಕ್ಕದಲ್ಲಿ):

ಸೇಬು- 158.00

ಪಚ್ಚ ಬಾಳೆಹಣ್ಣು- 44.00

ಏಲಕ್ಕಿ ಬಾಳೆಹಣ್ಣು- 86.00

ಸಪೋಟ- 72.00

ಸೀಬೆಹಣ್ಣು- 83.00

ರಸಪುರಿ ಮಾವಿನಹಣ್ಣು- 105.00

ಅನಾನಸ್- 75.00

Leave A Reply

Your email address will not be published.