ಇಂದು ಚಿನ್ನದ ದರ ಬಲು ಭಾರ | ಬೆಳ್ಳಿ ದರ ಎಷ್ಟು ?
ಚಿನ್ನದ ಬೆಲೆಯಲ್ಲಿ ನಿನ್ನೆ ಸ್ವಲ್ಪ ಇಳಿಕೆ ಕಂಡು ಬಂದಿದ್ದು ಎಲ್ಲಾ ಆಭರಣ ಪ್ರಿಯರಿಗೆ ಸಮಾಧಾನ ಮೂಡಿತ್ತು. ಆದರೆ ಇಂದು ಚಿನ್ನದ ದರದಲ್ಲಿ ಸ್ವಲ್ಪ ಕೊಂಚ ಮಟ್ಟಿನ ಏರಿಕೆ ಕಂಡು ಬಂದಿದೆ. ಇದು ಚಿನ್ನಾಭರಣಪ್ರಿಯರಿಗೆ ಖುಷಿಯ ವಿಚಾರವಂತೂ ಅಲ್ಲ. ಹಾಗಾದರೆ ಇಂದಿನ ಚಿನ್ನ ಬೆಳ್ಳಿ ದರ ಎಲ್ಲೆಲ್ಲಿ ಎಷ್ಟಿದೆ ಎಂದು ತಿಳಿಯೋಣ ಬನ್ನಿ.
ಭಾರತದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ -ರೂ.4,770
8 ಗ್ರಾಂ – ರೂ. 38,160
10 ಗ್ರಾಂ – ರೂ.47,700
100 ಗ್ರಾಂ – ರೂ. 4,77,000
ಭಾರತದಲ್ಲಿ 24 ಕ್ಯಾರೆಟ್ ಚಿನ್ನಕ್ಕೆ ಇಂದಿನ ರೇಟ್ ಈ ಕೆಳಗೆ ನೀಡಲಾಗಿದೆ.
1 ಗ್ರಾಂ – ರೂ.5,204
8 ಗ್ರಾಂ- ರೂ.41,632
10 ಗ್ರಾಂ- ರೂ.52,040
100 ಗ್ರಾಂ -ರೂ. 5,20,400
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ :
ಚೆನ್ನೈ : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಮುಂಬೈ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ದೆಹಲಿ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ಕೊಲ್ಕತ್ತಾ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ಬೆಂಗಳೂರು : ರೂ.47,500 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಹೈದರಾಬಾದ್ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ಕೇರಳ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ಮಂಗಳೂರು : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ಮೈಸೂರು : ರೂ.47,700 ( 22 ಕ್ಯಾರೆಟ್) ರೂ.52,040( 24 ಕ್ಯಾರೆಟ್)
ವಿಶಾಖಪಟ್ಟಣ : ರೂ.47,650 ( 22 ಕ್ಯಾರೆಟ್) ರೂ.51,990( 24 ಕ್ಯಾರೆಟ್)
ಇಂದಿನ ಬೆಳ್ಳಿಯ ದರ:
1 ಗ್ರಾಂ : ರೂ 66
8 ಗ್ರಾಂ : ರೂ. 528
10 ಗ್ರಾಂ : ರೂ. 660
100 ಗ್ರಾಂ : ರೂ.6,600
1 ಕೆಜಿ : ರೂ. 66,000
ಇಂದಿನ ಬೆಳ್ಳಿಯ ದರ:
ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 60,200 ರೂ, ಚೆನ್ನೈ- 66,000 ರೂ ದೆಹಲಿ- 60,200 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 60,200 ರೂ. ಆಗಿದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡು ಬಂದರೆ , ಬೆಳ್ಳಿ ಬೆಲೆಯಲ್ಲಿಯೂ ನಿನ್ನೆ ಬೆಲೆಗಿಂತ ಕೆಲವು ಕಡೆ ತಟಸ್ಥತೆ ಕಂಡು ಬಂದರೆ, ಇನ್ನು ಕೆಲವು ಕಡೆ ಇಳಿಕೆ ಕಂಡು ಬಂದಿದೆ.