ಬೆಳ್ತಂಗಡಿ: ಆರಂಬೋಡಿಯಲ್ಲಿ ವಿಶ್ವ ಯೋಗ ದಿನ ಆಚರಣೆ

Share the Article

ಬೆಳ್ತಂಗಡಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಆರಂಬೋಡಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಯೋಗಭ್ಯಾಸ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಪಾಣಿಮೇರು ನಲ್ಲಿ ನಡೆಯಿತು.

ರಾಷ್ಟ್ರಿಯ ಸ್ವಯಂ ಸೇವಕದ ಹಿರಿಯ ಸಂಘ ಪ್ರಚಾರಕರಾದ ಪಾಂಡುರಂಗ ಮಾಸ್ತರ್ ಕೂಡುರಸ್ತೆ ಯೋಗದ ಮಹತ್ವವನ್ನು ಹಾಗೂ ಯೋಗ ಅಭ್ಯಾಸವನ್ನು ನಡೆಸಿದರು. ಈ ಸಂದರ್ಭದಲ್ಲಿ ಆರಂಬೋಡಿ ಗ್ರಾಮದ ಬಿಜೆಪಿ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..

Leave A Reply